7th Pay Commission: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ಸದ್ಯದಲ್ಲೇ ಡಿಎ ಹೆಚ್ಚಳ ಆಗುವ ಸಾಧ್ಯತೆ! ಇಲ್ಲಿದೆ ಸಂಪೂರ್ಣವಾದ ಮಾಹಿತಿ!

7th Pay Commission: ನಮಸ್ಕಾರ ಎಲ್ಲರಿಗೂ, ಈ ಲೇಖನದಲ್ಲಿ ಸರ್ಕಾರಿ ನೌಕರರ ಡಿ.ಎ. ಹೆಚ್ಚಳದ ಬಗ್ಗೆ ಮಾಹಿತಿಯನ್ನು ನೀಡಲಾಗಿರುತ್ತದೆ. ಈ ಲೇಖನದಲ್ಲಿ ಸರ್ಕಾರಿ ನೌಕರರ ಡಿಎ ಹೆಚ್ಚಳದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಲಾಗಿರುತ್ತದೆ ಆದ ಕಾರಣ 7ನೇ ವೇತನ ಆಯೋಗದ ಬಗ್ಗೆ ಸರ್ಕಾರಿ ನೌಕರರ ಡಿ.ಎ. ಹೆಚ್ಚಳವು ಸೆಪ್ಟೆಂಬರ್ ಕೊನೆಯ ವಾರದೊಳಗೆ ಆಗಬಹುದು ಎಂಬ ಮಾಹಿತಿ ತಿಳಿದು ಬಂದಿರುತ್ತವೆ.

ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ ನಮ್ಮ ದೇಶದಲ್ಲಿ ಕೇಂದ್ರ ಸರ್ಕಾರ ವ್ಯಾಪ್ತಿಯಲ್ಲಿ ಬರುವಂತಹ ನೌಕರರಿಗೆ ಡಿಎ ಹೆಚ್ಚಳದ ಬಗ್ಗೆ ಸರ್ಕಾರವು ಘೋಷಣೆ ಏನು ಬರಬಹುದು ಎಂಬ ಕಾತುರವೂ ಇದ್ದೇ ಇರುತ್ತದೆ ಇದರ ಬಗ್ಗೆ ಸರ್ಕಾರದ ಘೋಷಣೆ ಏನಿದೆ ಎಂಬುದನ್ನು ಕಾದು ನೋಡಬೇಕಾಗಿರುತ್ತದೆ. 

ಈ ನಮ್ಮ ಜಾಲತಾಣದಲ್ಲಿ ಇದೇ ರೀತಿಯ ಸುದ್ದಿಗಳನ್ನು ದಿನನಿತ್ಯವೂ ಕೂಡ ಹಾಕುತ್ತೇವೆ. ನಮ್ಮ ಜಾಲತಾಣದಲ್ಲಿ ಸರ್ಕಾರಕ್ಕೆ ಸಂಬಂಧಿಸಿದ ಲೇಖನಗಳನ್ನು ದಿನನಿತ್ಯ ಕೂಡ ನೀವು ಇಲ್ಲಿ ಕಾಣಬಹುದಾಗಿರುತ್ತದೆ. ಹೆಚ್ಚಿನ ವಿವರಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗುವ ಮೂಲಕ ದಿನನಿತ್ಯವೂ ಕೂಡ ಇಂತಹದೇ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ರೇಷನ್ ಕಾರ್ಡ್ ಹಾಗೂ ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿರುವಂತಹ ಮಾಹಿತಿಗಳು ಕೂಡ ನಿಮಗೆ ನಮ್ಮ ಜಾಲತಾಣದಲ್ಲಿ ದೊರಕುತ್ತವೆ. 

ಡಿ.ಎ. ಎಂದರೆ ಏನು?

ಸ್ನೇಹಿತರೆ, ನಿಮಗೆಲ್ಲಾ ಗೊತ್ತಿರುವ ಹಾಗೆ ಡಿಎ ಎಂದರೆ ದೇಶದಲ್ಲಿ ಆಯಾ ಸಮಯಕ್ಕೆ ತಕ್ಕ ಹಾಗೆ ಹಣದುಬ್ಬರ ಹೆಚ್ಚಾಗುತ್ತಿರುತ್ತದೆ. ಆದ್ದರಿಂದ, ಇದನ್ನು ನಿಭಾಯಿಸಬೇಕೆಂದು ತಿಳಿದು ಅದರ ಉದ್ದೇಶದಿಂದ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹಾಗೂ ಪಿಂಚಣಿಯನ್ನು ಹೆಚ್ಚಳವನ್ನಾಗಿ ಮಾಡಿ ಈ ಬತ್ತಿಯು ದೇಶದ ಎಲ್ಲಾ ವಸ್ತುಗಳ ದರ ಏರುತ್ತಿರುವುದನ್ನು ಸರ್ಕಾರಿ ನೌಕರರಿಗೆ ತೊಂದರೆ ಆಗದ ರೀತಿಯಲ್ಲಿ ಕಾರ್ಯನಿರ್ವಹಿಸುವ ಸಲುವಾಗಿ ಮಾಡಲಾಗುವುದು. ಡಿಎ ಅನ್ನುವುದು ದೇಶದ ಹೊಲವಿದೆ ಸ್ಥಳಗಳಿಗೆ ಅನುಸಾರವಾಗಿ ಬೇರೆ ಬೇರೆ ಆಗಿರುವುದು ನಿಮಗೆಲ್ಲ ಗೊತ್ತೇ ಇದೆ. ಇದನ್ನು ಪ್ರತಿ ವರ್ಷ ಎರಡು ಸಲ ಹೆಚ್ಚಳ ಮಾಡಲಾಗುತ್ತದೆ. 

ಡಿಎ ಹೆಚ್ಚಳದ ಘೋಷಣೆ: 

ಸ್ನೇಹಿತರೆ, ತಿಳಿದು ಬಂದಿರುವ ಮಾಹಿತಿಯ ಪ್ರಕಾರ, ಇನ್ನೇನು ಕೆಲವೇ ದಿನಗಳಲ್ಲಿ ಹರಿಯಾಣ ವಿಧಾನಸಭಾ ಚುನಾವಣೆ ನಡೆಯಲಿದೆ, ಹಾಗೂ ಇದಕ್ಕೆ ಸಮೀಪದಲ್ಲಿ ಡಿಎ ಹೆಚ್ಚಳ ಮಾಡಬಹುದೇ ಎಂಬ ಮಾಹಿತಿಗಳು ದೊರಕಿರುತ್ತವೆ. ಕಳೆದ ಎಷ್ಟು ವರ್ಷಗಳಿಂದ ದೀಪಾವಳಿ ಹಬ್ಬದ ಸಮಯದಲ್ಲಿ ಡಿಎ ಹೆಚ್ಚಳ ಮಾಡಲಾಗುತ್ತಿತ್ತು ಆದರೆ ಈ ಸಲ ಸ್ವಲ್ಪ ಬೇಗ ಆಗಬಹುದು ಎಂಬ ಸಾಧ್ಯತೆಗಳಿವೆ.

ಡಿಎ ಹೆಚ್ಚಳ ಎಷ್ಟು ಆಗಬಹುದು? 

ಹೌದು ಸ್ನೇಹಿತರೆ, ಸೆಪ್ಟೆಂಬರ್ ತಿಂಗಳ ಕೊನೆಯ ವಾರ ಇಲ್ಲವಾ ಅಕ್ಟೋಬರ್ ತಿಂಗಳ ಮೊದಲ ವಾರದಲ್ಲಿ ಸರ್ಕಾರಿ ನೌಕರರ ಡಿಎ ಹೆಚ್ಚಳವಾಗುತ್ತದೆ ಎಂದು ಮಾಹಿತಿಗಳು ತಿಳಿದು ಬಂದಿರುತ್ತವೆ. ಇದರಲ್ಲಿ ಶೇಕಡ 3% ನಿಂದ ಹಿಡಿದು 4% ವರೆಗೆ ಡಿಎ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ ಇದರಿಂದ ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರಿಗೆ ಬಹಳ ಖುಷಿ ಮೂಡಿಸಿದ ಎಂದು ಹೇಳಿದರೆ ತಪ್ಪಾಗಲಾರದು. 

ಈ ಸಲ 3% ನಿಂದ ಹಿಡಿದು 4% ವರೆಗೆ ವರೆಗೆ ಡಿಎ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ ಎಂದು ಕೆಲವು ಖಾಸಗಿ ಮೂಲಗಳಿಂದ ತಿಳಿದು ಬಂದಿರುತ್ತದೆ. ಇನ್ನಷ್ಟು ನಿಖರವಾಗಿ ತಿಳಿಯಲು ಸರ್ಕಾರದ ಘೋಷಣೆ ಬರುವವರೆಗೂ ಕಾದು ನೋಡಬೇಕಿದೆ ಎಂದು ಹೇಳಬಹುದು.

WhatsApp Group Join Now
Telegram Group Join Now

ಈ ನಮ್ಮ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

error: Content is protected by RAJ !!