Jio Best Offers: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ; ಜಿಯೋ ಕಡೆಯಿಂದ ಗ್ರಾಹಕರಿಗೆ ಬೆಸ್ಟ್ ಆಫರ್ ಗಳು ಇಲ್ಲಿವೆ.!

Jio Best Offers: ಮಸ್ಕರ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಜಿಯೋ ಕಂಪನಿಯು ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿ ಎಂದು ಹೇಳಬಹುದಾಗಿದೆ. ಈ ಕಂಪನಿಯು ತ ನಗರಕರಿಗೆ ಒಂದು ಉತ್ತಮವಾದ ಬೆಲೆಯಲ್ಲಿ ಒಳ್ಳೆಯ ಫಲಾನುಗಳನ್ನು ಪ್ರಸ್ತುತಪಡಿಸುವ ಕಂಪನಿ ಆಗಿದೆ ಎಂದು ಹೇಳಬಹುದಾಗಿದೆ. ಜಿಯೋಗ್ರಾಹಕರು ಸೆಪ್ಟೆಂಬರ್ 5 ನೇ ತಾರೀಖಿನಿಂದ ಹಿಡಿದು 10ನೇ ತಾರೀಖಿನವರೆಗೂ ಮಾತ್ರ ಈ ಆಫರ್ ಗಳನ್ನು ಆನಂದಿಸುವ ಅವಕಾಶವಿರುತ್ತದೆ. 

ಸುದೀರ್ಘ ಅವಧಿಯ ಉತ್ತಮವಾದ ಪ್ಲಾನ್ ಗಳ ಬಗ್ಗೆ ಈ ಲೇಖನದಲ್ಲಿ ಚರ್ಚಿಸೋಣ. ಜಿಯೋ ಟೆಲಿಕಾಂ ಕಂಪನಿಯಿಂದ ಲಭ್ಯವಿರುವ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳಲ್ಲಿ ಒಂದಾಗಿರುವ ಈ ರೀಚಾರ್ಜ್ ಪ್ಲಾನ್ ಗಳು. ಗ್ರಾಹಕರಿಗೆ ಸುಧೀರ್ಘ ಸಮಯದವರೆಗೆ ಉತ್ತಮವಾದ ಸೇವೆಯನ್ನು ನೀಡುತ್ತವೆ. 

₹899 ರೂಪಾಯಿ ಪ್ಲಾನ್:

ನೀವು 899 ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ, ದಿನನಿತ್ಯವೂ ಕೂಡ 2GB ಡೇಟಾವನ್ನು ಕೂಡ ಪಡೆದುಕೊಳ್ಳುತ್ತೀರಾ ಇದರ ಜೊತೆ ಜೊತೆಗೆ ನೀವು 90 ದಿನಗಳ ವ್ಯಾಲಿಡಿಟಿಯನ್ನು ಕೂಡ ಪಡೆಯುತ್ತೀರಾ ಅಂದರೆ ಮೂರು ತಿಂಗಳುಗಳವರೆಗೆ ಅನಿಯಮಿತ ಕರೆಗಳನ್ನು ಮಾಡಿಕೊಳ್ಳಬಹುದು. ಹಾಗೂ ನೀವು ಪ್ರತಿದಿನವೂ ಕೂಡ ಎಸ್ಎಂಎಸ್ ಗಳನ್ನು ಬಳಸಬಹುದಾಗಿರುತ್ತದೆ. 

₹999 ರೂಪಾಯಿ ಪ್ಲಾನ್: 

ಯೋಜನೆಯ ಕೂಡ ಅಷ್ಟೇ ನಿಮಗೆ ದಿನಕ್ಕೆ 2GB ಡೇಟಾ ಹಾಗೂ ಅನಿಯಮಿತ ಕರೆಗಳ ಜೊತೆಗೆ ಪ್ರತಿದಿನವೂ ಕೂಡ ನೀವು ಎಸ್ಎಂಎಸ್ ಬಳಸುವುದರ ಜೊತೆ ಜೊತೆಗೆ 98 ದಿನಗಳ ಸುದೀರ್ಘ ಅವಧಿಯ ವ್ಯಾಲಿಡಿಟಿಯನ್ನು ಪಡೆದುಕೊಳ್ಳುತ್ತೀರಾ.

₹3599 ರೂಪಾಯಿ ಪ್ಲಾನ್: 

ನೀವೇನಾದರೂ ಈ ಒಂದು ದೊಡ್ಡ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ ದಿನಕ್ಕೆ 2.5GB ಡೆಟಾವನ್ನು ನೀವು ಪಡೆದುಕೊಳ್ಳುತ್ತೀರಾ ಇದು ಸುಧೀರ್ಘಾವಧಿಯ ಯೋಜನೆಯಾಗಿದ್ದು, ಒಂದು ವರ್ಷದ ವ್ಯಾಲಿಡಿಟಿಯನ್ನು ಹೊಂದಿರುತ್ತೀರಾ. ಅಂದ್ರೆ 365 ದಿನಗಳ ವ್ಯಾಲಿಡಿಟಿಯನ್ನು ಪಡೆದುಕೊಳ್ಳುತ್ತೀರಾ. ಮತ್ತು ಒಂದು ವರ್ಷದವರೆಗೆ ಅನಿಯಮಿತ ಕರೆಗಳು ಹಾಗೂ ಎಸ್ಎಂಎಸ್ ಗಳನ್ನು ನೀವು ಬಳಸಬಹುದಾಗಿರುತ್ತದೆ.

ಮೇಲೆ ಕೊಟ್ಟಿರುವ ಮೂರು ರಿಚಾರ್ಜ್ ಪ್ಲಾನ್ ಗಳನ್ನು ನೀವು ಬಳಸಿಕೊಂಡರೆ 10 ಓ.ಟಿ.ಟಿ. ಅಪ್ಲಿಕೇಶನ್ ಗಳ ಚಂದದಾರರಿಗೆಯನ್ನು 28 ದಿನಗಳವರೆಗೆ ನಿಮಗೆ ಉಚಿತವಾಗಿ ನೀಡಲಾಗುವುದು. ಹಾಗೂ 10GB ಡೇಟಾ ಓಚರನ್ನು ಉಚಿತವಾಗಿ ನೀಡಲಾಗುತ್ತದೆ. ಇದರ ಜೊತೆ ಜೊತೆಗೆ ನೀವು ಮೂರು ತಿಂಗಳ ಝೋಮ್ಯಾಟೋ ಗೋಲ್ಡ್ ಮೆಂಬರ್ಶಿಪ್ ಅನ್ನು ಕೂಡ ಪಡೆದುಕೊಳ್ಳುತ್ತೀರಾ. ಇನ್ನು ಹಲವಾರು ಪ್ರಯೋಜನಗಳನ್ನು ನೀವು ಮೇಲೆ ಕೊಟ್ಟಿರುವ ರಿಚಾರ್ಜ್ ಪ್ಲಾನ್ ಗಳನ್ನು ಆಯ್ಕೆ ಮಾಡಿಕೊಂಡರೆ ಲಭ್ಯವಿದೆ.

WhatsApp Group Join Now
Telegram Group Join Now

ಈ ನಮ್ಮ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

error: Content is protected by RAJ !!