Jio Best Offer: ಅತ್ಯಂತ ಕಡಿಮೆ ಬೆಲೆಯಲ್ಲಿ 3 ತಿಂಗಳ ರಿಚಾರ್ಜ್ ಪ್ಲಾನ್! ಜಿಯೋ ಗ್ರಾಹಕರಿಗೆ ಸಂತಸದ ಸುದ್ದಿ!

Jio Best Offer: ನಮಸ್ಕಾರ ಎಲ್ಲರಿಗೂ, ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ದೇಶದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಜಿಯೋ ಸಿಮ್ ಅನ್ನು ಬಳಕೆ ಮಾಡುವ ಗ್ರಾಹಕರಿದ್ದಾರೆ ಎಂದು ಹೇಳಿದರೆ ತಪ್ಪಾಗಲಾರದು. ಆದ್ದರಿಂದ ಕೇವಲ ₹479 ರೂಪಾಯಿ ರಿಚಾರ್ಜ್ ನೀವೇನಾದರೂ ಮಾಡಿಸಿಕೊಂಡರೆ, ಇದರಲ್ಲಿ ಸಿಗುವ ಸೌಲಭ್ಯಗಳನ್ನು, ಹಾಗೂ ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವಾಗಿ ಇಲ್ಲವಾ ಎಂದು ಈ ಕೆಳಗೆ ತಿಳಿದುಕೊಳ್ಳಿ.

ಜಿಯೋದ ₹479 ರೂಪಾಯಿ ರಿಚಾರ್ಜ್ ಪ್ಲಾನ್: 

ಸ್ನೇಹಿತರೆ, ನಿಮಗೆಲ್ಲ ತಿಳಿದಿರುವ ಹಾಗೆ ಜಿಯೋ ಟೆಲಿಕಾಂ ಕಂಪನಿಯು ಭಾರತದ ಅತ್ಯುನ್ನತ ಟೆ ಟೆಲಿಕಾಂ ಕಂಪನಿ ಎಂದು ಹೇಳಬಹುದು ಸದ್ಯಕ್ಕೆ ಕಡಿಮೆ ಬೆಲೆಯ ದರದಲ್ಲಿ ಉತ್ತಮವಾದ ನೆಟ್ವರ್ಕ್ ಕವರೇಜ್ ನೊಂದಿಗೆ ನೀಡುವ ಒಂದು ಉತ್ತಮ ಟೆಲಿಕಾಂ ಕಂಪನಿ ಆಗಿದ್ದು ಕಡಿಮೆ ಬೆಲೆಯಲ್ಲಿ ತನ್ನ ಗ್ರಾಹಕರಿಗೆ ಹೆಚ್ಚಿನ ಮಟ್ಟದಲ್ಲಿ ಸಂತಸವನ್ನು ಉಂಟುಮಾಡುವ ಪ್ಲಾನುಗಳನ್ನು ಬಿಡುಗಡೆ ಮಾಡುವ ಕಂಪನಿ ಆಗಿರುವುದು ನಿಮಗೆಲ್ಲ ಗೊತ್ತೇ ಇದೆ.

ನೀವೇನಾದರೂ ಈ ₹479 ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ 84 ದಿನಗಳವರೆಗೆ ಅಂದರೆ 3 ತಿಂಗಳ ಸುಧೀರ್ಘವಾದ ವ್ಯಾಲಿಡಿಟಿಯನ್ನು ಪಡೆಯುತ್ತೀರಾ. ಇದರ ಜೊತೆ ಜೊತೆಗೆ ನೀವು ವ್ಯಾಲಿಡಿಟಿಯ ಕೊನೆಯವರೆಗೂ ಅನಿಯಮಿತ ಕರೆಗಳನ್ನು ಬಳಸಬಹುದು. ಪ್ರತಿದಿನವೂ ಕೂಡ 100 SMS ಗಳನ್ನು ಬಳಸಬಹುದಾಗಿರುತ್ತದೆ. ಇದರ ಜೊತೆಗೆ ನೀವು ಹೈ ಸ್ಪೀಡ್ 5G ಡೇಟಾವನ್ನು ಉಚಿತವಾಗಿ ಬಳಸಬಹುದಾಗಿರುತ್ತದೆ. 

ಈ ಪ್ಲಾನ್ ಯಾರಿಗೆ ಅಂದರೆ ಅತಿ ಹೆಚ್ಚು ಡೇಟಾವನ್ನು ಯಾರು ಬಳಸುವುದಿಲ್ಲ ಮತ್ತು ಸುಧೀರ್ಘವಾದ ನಿಯಮಿತ ಕರೆಗಳ ವ್ಯಾಲಿಡಿಟಿಯನ್ನು ಪಡೆಯಬೇಕು ಎಂದು ಬಯಸುತ್ತೀರಾ ಅಂತವರಿಗೆ ಈ ಪ್ಲಾನ್ ಸೂಕ್ತವಾಗಿರಲಿದೆ. ಈ ಪ್ಲಾನ್ ನಾಡಿಯಲ್ಲಿ ನೀವು 6GB ಡೇಟಾವನ್ನು ಕೂಡ ಪಡೆದುಕೊಳ್ಳುತ್ತೀರಾ. ನೀವು 5G ನೆಟ್ವರ್ಕ್ ಕವರೇಜ್ ಅನ್ನು ಹೊಂದಿದ್ದರೆ ಉಚಿತ ಡೇಟಾ ಬಳಸಿಕೊಳ್ಳಬಹುದು.

ಈ ಪ್ಲಾನಿನ ಅಡಿಯಲ್ಲಿ ನೀವು ಅನ್ಲಿಮಿಟೆಡ್ 5G ಡೇಟಾ ಬಳಸುವುದರ ಜೊತೆಗೆ ಕೆಲವು ಸೌಲಭ್ಯಗಳನ್ನು ಪಡೆಯಬಹುದಾಗಿರುತ್ತದೆ. ಅವೇನೆಂದರೆ, ಜಿಯೋ ಟಿವಿ, ಜಿಯೋ ಸಿನಿಮಾ ಹಾಗೂ ಇನ್ನಿತರ OTT ಪ್ಲಾಟ್ಫಾರ್ಮ್ ಗಳ ಉಚಿತ ಚಂದಾದಾರರಿಗೆಯನ್ನು ಪಡೆದುಕೊಳ್ಳುತ್ತೀರಾ.

ಓದುಗರ ಗಮನಕ್ಕೆ: ನಿಮಗೆ ಈ ರಿಚಾರ್ಜ್ ಪ್ಲಾನ್ಸ್ ಸೂಕ್ತ ಎನಿಸಿದರೆ ಹಾಗೂ ಲಾಭದಾಯಕವೆನಿಸಿದರೆ ಮಾತ್ರ ಬಳಸಿಕೊಳ್ಳಬಹುದಾಗಿರುತ್ತದೆ. ಈ ಎಲ್ಲಾ ಪ್ಲಾನುಗಳ ಬಗ್ಗೆ ಅರಿಯಲು ಒಂದು ಸಲ ಜಿಯೋ ಅಪ್ಲಿಕೇಶನ್ ನಲ್ಲಿ ಭೇಟಿ ನೀಡಿ ಈ ರೀಚಾರ್ಜ್ ಪ್ಲಾನ್ ಗಳ ಬಗ್ಗೆ ಹೆಚ್ಚಿನ ವಿವರವನ್ನು ಪಡೆಯಬಹುದಾಗಿರುತ್ತದೆ.

WhatsApp Group Join Now
Telegram Group Join Now

ಈ ನಮ್ಮ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

error: Content is protected by RAJ !!