Gold Rate Today: ನಮಸ್ಕಾರ ಎಲ್ಲರಿಗೂ, ಚಿನ್ನದ ಬೆಲೆಯಲ್ಲಿ ವಾರ್ಷಿಕವಾಗಿ 10% ಏರಿಕೆ ಕಾಣುತ್ತಿದ್ದಂತಹ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನ ಈ ಸಲ 40% ಏರಿಕೆ ಕಂಡಿದೆ ಎಂದು ಹೇಳಬಹುದು. ಆದ್ದರಿಂದ ಚಿನ್ನದ ಬೆಲೆಯಲ್ಲಿ ಏರಿಕೆ ಆಗಿರುವುದು ಕಂಡುಬಂದಿದೆ. ಚಿನ್ನದ ಬೆಲೆ ಎಷ್ಟಿದೆ ಎಂಬುವುದನ್ನು ನೀವು ತಿಳಿದುಕೊಳ್ಳಬಹುದಾಗಿದೆ.
ಚಿನ್ನವನ್ನು ಮಹಿಳೆಯರು ತುಂಬಾ ಹೆಚ್ಚಾಗಿ ಇಷ್ಟಪಡುತ್ತಾರೆ ಏಕೆಂದರೆ, ಮಹಿಳೆಯರು ಚಿನ್ನವನ್ನು ಅಲಂಕಾರಿಕ ವಸ್ತುವನ್ನಾಗಿ ಬಳಸಿಕೊಂಡರೆ ಇನ್ನೂ ಕೆಲವು ಉಳಿದ ಜನರು ಚಿನ್ನವನ್ನು ಹೂಡಿಕೆಯ ವಸ್ತುವನ್ನಾಗಿ ಬಳಸಿಕೊಳ್ಳುತ್ತಾರೆ. ಚಿನ್ನದ ಮೇಲೆ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ ಎಂದು ನಂಬುವ ಜನರು ಹೇರಳವಾಗಿದ್ದಾರೆ.
ಹಾಗಾದರೆ, ರಾಜ್ಯದಲ್ಲಿ ಚಿನ್ನದ ಬೆಲೆ ಎಷ್ಟಿದೆ? ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ? ಸದ್ಯಕ್ಕೆ ಚಿನ್ನವನ್ನು ಖರೀದಿಸುವುದು ಸೂಕ್ತವಾ ಅಥವಾ ಇಲ್ಲವಾ ಎಂದು ನೀವು ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಈ ಲೇಖನದ ಕೆಳಭಾಗದಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂಬ ಮಾಹಿತಿಯನ್ನು ನೀಡಲಾಗಿರುತ್ತದೆ.
ಇಂದಿನ ಚಿನ್ನದ ಬೆಲೆ (Today Gold Rate)
- 22 ಕ್ಯಾರೆಟ್ ಚಿನ್ನದ ಬೆಲೆ : ₹72,220 (10ಗ್ರಾಂ ಗೆ)
- 24 ಕ್ಯಾರೆಟ್ ಚಿನ್ನದ ಬೆಲೆ : ₹78,050 ( 10ಗ್ರಾಂ ಗೆ)
- 1Kg ಬೆಳ್ಳಿಯ ಬೆಲೆ : ₹93,100
ಮೇಲೆ ನೀಡಿರುವಂತಹ ಚಿನ್ನ ಮತ್ತು ಬೆಳ್ಳಿಯ ಬೆಲೆಯು ನಿರ್ದಿಷ್ಟವಾಗಿರುವುದಿಲ್ಲ. ಯಾಕೆಂದರೆ, ನಿಮಗೆಲ್ಲಾ ಗೊತ್ತಿರುವ ಹಾಗೆ ಚಿನ್ನ ಹಾಗೂ ಬೆಳ್ಳಿಯ ದರವು ದಿನದಿಂದ ದಿನಕ್ಕೆ ಏರಿಕೆ ಅಥವಾ ಏರಿಕೆ ಕಾಣುತ್ತಿರುತ್ತದೆ. ಮೇಲೆ ನೀಡಿರುವ ಬೆಲೆಯಲ್ಲಿ ಸ್ವಲ್ಪಮಟ್ಟದ ಏರಿಕೆ ಅಥವಾ ಇಳಿಕೆಯನ್ನು ನೀವು ಖರೀದಿಸುವ ಸಮಯದಲ್ಲಿ ಕಾಣಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಚಿನ್ನದ ಅಂಗಡಿಗಳಲ್ಲಿ ಬೆಲೆಯನ್ನು ಕೇಳಿ ತಿಳಿದುಕೊಳ್ಳಿ.
ಹೌದು ಸ್ನೇಹಿತರೆ, ಸಾಮಾನ್ಯವಾಗಿ ವಾರ್ಷಿಕವಾಗಿ 10% ಏರಿಕೆ ಕಾಣುತ್ತಿದ್ದಂತಹ ಚಿನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಸಲ ಅತ್ಯಧಿಕವಾಗಿ ಅಂದರೆ 40% ಏರಿಕೆ ಕಂಡಿರುವುದು. ಈ ಬಾರಿ ಚಿನ್ನ ಕೊಳ್ಳುವವರ ಸಂಖ್ಯೆಯು ಕೂಡ ಹೆಚ್ಚಾಗಿದೆ ಎಂದು ತಿಳಿದು ಬಂದಿರುತ್ತದೆ.