ಕೆಲವೇ ನಿಮಿಷಗಳಲ್ಲಿ ಫೋನ್ ಪೇ ಮೂಲಕ 5 ಲಕ್ಷದವರೆಗೆ ಸಾಲ ಪಡೆಯಬಹುದು! PhonePe Instant Loan

PhonePe Instant Loan: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವ ಪ್ರಮುಖ ವಿಷಯವೆಂದರೆ, ಹಣಕಾಸಿನ ತುರ್ತು ಸಂದರ್ಭಗಳಲ್ಲಿ ನೀವು ಸಾಲವನ್ನು ಪಡೆಯಬೇಕೆಂದು ಬಯಸಿದರೆ ನಿಮ್ಮ ಹತ್ತಿರವಿರುವಂತಹ ಮೊಬೈಲ್ ನಲ್ಲಿ ನೀವು ಸಾಲವನ್ನು ಪಡೆಯಬಹುದಾಗಿರುತ್ತದೆ. ನೀವು ಫೋನ್ ಪೇ ಬಳಕೆದಾರರಾಗಿದ್ದರೆ ಈ ಲೇಖನವೂ ನಿಮಗಾಗಿ. ಏಕೆಂದರೆ, ಫೋನ್ ಪೇ ಮೂಲಕ ಸಾಲವನ್ನು ಪಡೆಯುವ ವಿಧಾನದ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡಲಾಗಿರುತ್ತದೆ. ಆಸಕ್ತಿ ಇರುವವರು ಲೇಖನವನ್ನು ಕೊನೆಯವರೆಗೂ ಓದಿ.

ಫೋನ್ ಪೇ ಸಾಲ: (PhonePe Instant Loan)

ಹೌದು ಸ್ನೇಹಿತರೆ ನೀವೇನಾದರೂ ಫೋನ್ ಪೇ ಮೂಲಕ ಸಾಲವನ್ನು ಪಡೆಯಲು ಬಯಸಿದರೆ ನಿಮಗೆ ಒಂದು ಸುಲಭವಾದ ಮಾರ್ಗವನ್ನು ಈ ಕೆಳಗೆ ನೀಡಲಾಗಿರುತ್ತದೆ. ಫೋನ್ ಪೇ ನಲ್ಲಿ ಸಾಲವನ್ನು ಪಡೆಯಲು ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ ಮತ್ತು ಅರ್ಹತೆಗಳು ಏನಿರಬೇಕೆಂಬುವುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಆದಕಾರಣ ಲೇಖನವನ್ನು ಕೊನೆಯವರೆಗೂ ಓದಿ. 

ಫೋನ್ ಪೇ ಸಾಲದ ವಿವರಗಳು: 

ಸಾಲ ಒದಗಿಸುವ ಸಂಸ್ಥೆಗಳುವೈಯಕ್ತಿಕ ಸಾಲಗಳಿಗಾಗಿ ಬ್ಯಾಂಕುಗಳೊಂದಿಗೆ ಫೋನ್ ಪೇ ಪಾಲುದಾರರು. 
ಗರಿಷ್ಠ ಸಾಲದ ಮೊತ್ತ₹5 ಲಕ್ಷದವರೆಗೆ 
ಅಪ್ಲಿಕೇಶನ್ ವಿಧಾನಫೋನ್ ಪೇ ಅಪ್ಲಿಕೇಶನ್ ಮೂಲಕ 
ಬಡ್ಡಿ ದರಗಳುCIBIL ಕೋರ್ ಮತ್ತು ಬ್ಯಾಂಕಿಂಗ್ ಸ್ಟೇಟ್ಮೆಂಟನ ಮೇಲೆ 2% ನಿಂದ 30% ವರೆಗೆ ಇರುವ ಸಾಧ್ಯತೆ.
ಅಧಿಕೃತ ಜಾಲತಾಣOfficial Website

ಸಾಲಕ್ಕೆ ಅರ್ಹತೆಗಳು: (PhonePe Instant Loan)

  • ಫೋನ್ ಪೇ ಮೂಲಕ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯು ಭಾರತೀಯ ಪ್ರಜೆಯಾಗಿರಬೇಕು. 
  • ಸಾಲ ಪಡೆಯಲು ಬಯಸುವ ವ್ಯಕ್ತಿಯು ಅಸ್ತಿತ್ವದಲ್ಲಿರುವ ಫೋನ್ ಪೇ ಬಳಕೆದಾರನಾಗಿರಬೇಕು. 
  • ಸಾಲಕ್ಕೆ ಅರ್ಜಿ ಸಲ್ಲಿಸುವ ವ್ಯಕ್ತಿಯ ವಯಸ್ಸು 21 ವರ್ಷ ಮೇಲ್ಪಟ್ಟಿರಬೇಕು. 
  • ಉತ್ತಮವಾದ ಸಿಬಿಲ್ ಸ್ಕೋರನ್ನು ಹೊಂದಿರಬೇಕು ಸಾಮಾನ್ಯವಾಗಿ 750ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರನ್ನು ಉತ್ತಮ ಎಂದು ತಿಳಿಸಲಾಗಿದೆ. 
  • ತಿಂಗಳಿಗೆ ಇಂತಿಷ್ಟು ಅಂತ ನಿಯಮಿತವಾದ ಆದಾಯದ ಮೂಲವನ್ನು ಸಾಲ ಪಡೆಯಲು ಬಯಸುವ ವ್ಯಕ್ತಿಯು ಹೊಂದಿರಬೇಕು. 

ಬೇಕಾಗುವ ದಾಖಲೆಗಳು (PhonePe Instant Loan)

  • ಆಧಾರ್ ಕಾರ್ಡ್ 
  • ಪಾನ್ ಕಾರ್ಡ್ 
  • ಬ್ಯಾಂಕ್ ಪಾಸ್ ಬುಕ್ ವಿವರಗಳು 
  • 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ 
  • ಉದ್ಯೋಗದ ದಾಖಲೆಗಳು

ಸಾಲು ಪಡೆಯುವ ಹಂತಗಳು: 

1). ಫೋನ್ ಪೇ ಅಪ್ಲಿಕೇಶನ್ ಮೂಲಕ ಸಾಲ ಪಡೆಯಲು ಮೊದಲು ಫೋನ್ ಪೇ ಅಪ್ಲಿಕೇಶನನ್ನು ಓಪನ್ ಮಾಡಿಕೊಳ್ಳಿ. 

2). ನಂತರ ಸಾಲದ ವಿಭಾಗವನ್ನು ಪ್ರವೇಶ ಮಾಡಿ ಡ್ಯಾಶ್ ಬೋರ್ಡ್ ನಲ್ಲಿ ಸಾಲದ ವಿಭಾಗವನ್ನು ಎರಡನೆಯ ಆಪ್ಷನ್ ಆಗಿ ತೋರಿಸಲಾಗಿದೆ. 

3). ಪಾಲುದಾರ ಬ್ಯಾಂಕುಗಳನ್ನು ಅಗತ್ಯವಿರುವ ಮತ್ತು ಅವಶ್ಯಕತೆ ಇರುವಂತಹ ಪಾಲುದಾರರ ಬ್ಯಾಂಕುಗಳನ್ನು ಆಯ್ಕೆ ಮಾಡಿಕೊಳ್ಳಿ. 

4). ಕೆವೈಸಿ ದಾಖಲೆಗಳನ್ನು ಸಲ್ಲಿಸಿ ಮತ್ತು ಮೊಬೈಲ್ ನಂಬರ್ ಗೆ ಬರುವ ಓಟಿಪಿಯನ್ನು ನಮೂದಿಸಿ ಪರಿಶೀಲಿಸಿ. 

5). ಸಾಲದ ವಿವರಗಳನ್ನು ನಮೂದಿಸಿ ಸಾಲದ ಮೊತ್ತವನ್ನು ಕೂಡ ನಮೂದಿಸಿ ಈಎಂಐ ಪಾವತಿಗಳನ್ನು ಆಯ್ಕೆ ಮಾಡಿಕೊಳ್ಳಿ. 

6). ನಂತರ ಅನುಮೋದನೆಗಾಗಿ ಕಳಿಸಲು ಅರ್ಜಿ ಸಲ್ಲಿಸುವ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ ಪಾಲುದಾರ ಬ್ಯಾಂಕುಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸಿ ನಂತರ ಸಾಲದ ಅನುಮೋದನೆಯ ಕಾರ್ಯವನ್ನು ಮುಂದುವರಿಸುತ್ತವೆ.

WhatsApp Group Join Now
Telegram Group Join Now

ಈ ನಮ್ಮ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

error: Content is protected by RAJ !!