Airtel Free Data: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ವಿಷಯವೆಂದರೆ, ರಾಜ್ಯದಲ್ಲಿ ಅಥವಾ ದೇಶದಲ್ಲಿ ಅತ್ಯಂತ ಹೇರಳವಾಗಿ ಬಳಕೆ ಮಾಡುವ ಸಿಮ್ಮುಗಳಲ್ಲಿ ಒಂದಾಗಿರುವ ಏರ್ಟೆಲ್ ತನ್ನ ಗ್ರಾಹಕರಿಗೆ ಹೊಸ ಪ್ಲಾನ್ ಅನ್ನು ಪರಿಚಯ ಮಾಡಿರುತ್ತದೆ. ಈ ಪ್ಲಾನ್ ಅನ್ನು ನೀವು ಬಳಸಿಕೊಂಡರೆ, ಯಾವ ಪ್ರಯೋಜನವನ್ನು ಪಡೆದುಕೊಳ್ಳುತ್ತೀರ ಎಂಬುದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ.
ಈ ಲೇಖನದ ಮುಖಾಂತರ ರೂಪಾಯಿ 99ರ ರಿಚಾರ್ಜ್ ಪ್ಲಾನ್ ಅನ್ನು ನೀವು ಆಯ್ಕೆ ಮಾಡಿಕೊಂಡರೆ ನೀವು ಯಾವೆಲ್ಲ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಾ ಎಂಬುವುದರ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿರುತ್ತದೆ. ಮತ್ತು ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳುವುದು ಯಾರಿಗೆ ಸೂಕ್ತ ಎಂಬುದನ್ನು ತಿಳಿಸಿಕೊಡಲಾಗಿದೆ.
ಏರ್ಟೆಲ್ ರೂಪಾಯಿ 99 ರ ರೀಚಾರ್ಜ್ ಪ್ಲಾನ್:
ಸ್ನೇಹಿತರೆ, ನೀವೇನಾದರೂ ಏರ್ಟೆಲ್ ಗ್ರಾಹಕರಾಗಿದ್ದರೆ 99 ರೂಪಾಯಿ ರಿಚಾರ್ಜ್ ಪ್ಲಾನನ್ನು ಆಯ್ಕೆ ಮಾಡಿಕೊಂಡರೆ ನೀವು 2 ದಿನಗಳ ಕಾಲ ಅನ್ಲಿಮಿಟೆಡ್ ಡೇಟಾವನ್ನು ಅತ್ಯಂತ ವೇಗದ ಡೇಟಾವನ್ನಾಗಿ ಬಳಸಬಹುದಾಗಿರುತ್ತದೆ. ಇದು ಉತ್ತಮವಾದ ಹೈ ಸ್ಪೀಡ್ ಹೊಂದಿರುವ ಡೇಟಾ ಆಗಿರುತ್ತದೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಡೇಟ್ ಆಫ್ ಬಳಕೆ ಮಾಡುವವರು ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ.
ಈ ಪ್ಲಾನ್ ನ ಇನ್ನೊಂದು ಶರತ್ತು ಏನೆಂದರೆ, ಪ್ರತಿದಿನವೂ ಕೂಡ 20GB ಬಳಸಿದ ನಂತರ ಸ್ಟೇಟಸ್ ಸ್ಪೀಡ್ 64kbps ವರೆಗೆ ಪಡೆದುಕೊಳ್ಳಬಹುದಾಗಿದೆ. ಹಾಗಾಗಿ ಈ ಪ್ಲಾನ್ ಅನ್ನು ಬಳಸಿಕೊಳ್ಳುವ ಗ್ರಹಕರು ಈ ವಿಷಯದ ಬಗ್ಗೆ ಗಮನವಹಿಸಬೇಕು. ಒಂದು ದಿನಕ್ಕೆ 20GB ಡೇಟಾ ನಂತರ ಡೇಟಾ ಆಫ್ ಸ್ಪೀಡ್ 64 kbps ಆಗಿರುತ್ತದೆ.
ಓದುಗರ ಗಮನಕ್ಕೆ: ಈ ಲೇಖನದಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಡೇಟಾ ಬಳಕೆ ಮಾಡುವ ಬಳಕೆದಾರರಿಗೆ ಉಪಯುಕ್ತವಾದ ಮಾಹಿತಿಯನ್ನು ತಿಳಿಸಲಾಗಿರುತ್ತದೆ. ಹಾಗೂ ನಿಮಗೆ ತಕ್ಕ ಪ್ಲಾನನ್ನು ನೀವು ನಿಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಇರುವಂತಹ ಪ್ಲಾನುಗಳನ್ನು ಆಯ್ಕೆ ಮಾಡಿಕೊಳ್ಳುವುದು ಬಿಡುವುದು ನಿಮ್ಮ ಜವಾಬ್ದಾರಿ ಆಗಿರುತ್ತದೆ. ಆದ್ದರಿಂದ, ನಮ್ಮ “ಕರ್ನಾಟಕ ಶಿಕ್ಷಣ” ಜಾಲತಾಣವು ಯಾವುದೇ ಜವಾಬ್ದಾರಿಯನ್ನು ಈ ವಿಷಯದ ಪರವಾಗಿ ಹೊಂದಿರುವುದಿಲ್ಲ.