Axis Bank Personal Loan: ರಾಜ್ಯದ ಜನತೆಗೆ ನಮಸ್ಕಾರಗಳು, ಈ ಲೇಖನದ ಮೂಲಕ ಎಲ್ಲರಿಗೂ ತಿಳಿಸುವ ವಿಷಯವೇನೆಂದರೆ, ನೀವು ಕೆಲವೊಂದು ಹಣಕಾಸಿನ ತುರ್ತು ಸಂದರ್ಭಗಳಲ್ಲಿ ಸಾಲವನ್ನು ಪಡೆಯಲು ಬಯಸಿದರೆ ಹಾಗೂ ನೀವೇನಾದರೂ ಆಕ್ಸಿಸ್ ಬ್ಯಾಂಕ್ ಗ್ರಾಹಕರಾಗಿದ್ದಲ್ಲಿ, ನಿಮಗೆ 40 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡಲಾಗುವುದು. ಅವಶ್ಯಕತೆ ಮತ್ತು ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ನೀವು ಸಾಲವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಹಾಗಾಗಿ ಮಾಹಿತಿ ಬೇಕಿದ್ದಲ್ಲಿ ಲೇಖನವನ್ನು ಕೊನೆಯವರೆಗೂ ಓದಿ.
ವೈಯಕ್ತಿಕ ಸಾಲದ ಮುಖ್ಯಾಂಶಗಳು:
ಸಾಲ ನೀಡುವ ಸಂಸ್ಥೆ | ಎಕ್ಸಿಸ್ ಬ್ಯಾಂಕ್ |
ಸಾಲದ ಮೊತ್ತ | 10,000 ದಿಂದ 40 ಲಕ್ಷ |
ಸಾಲದ ವಿಧ | ವೈಯಕ್ತಿಕ ಸಾಲ |
ಬಡ್ಡಿ ದರಗಳು | 10.50% ನಿಂದ ಶುರುವಾಗುತ್ತವೆ |
ಮರುಪಾವತಿ ಅವಧಿ | ಕನಿಷ್ಠ 6 ತಿಂಗಳಿನಿಂದ 84 ತಿಂಗಳವರೆಗೆ |
ಸಾಲ ಪಡೆಯುವ ವಿಧಾನ | ಆನ್ಲೈನ್ ಮತ್ತು ಆಫ್ಲೈನ್ |
ಸಂಸ್ಕರಣ ಶುಲ್ಕ | ಸಾಲದ ಮೊತ್ತದ ಆಧಾರದ ಮೇಲೆ |
ಸಾಲ ಪಡೆಯಲು ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಆದಾಯದ ಪುರಾವೆ
- ಉದ್ಯೋಗದ ಪುರಾವೆ
- ಪಾಸ್ ಪೋರ್ಟ್ ಸೈಜ್ ಫೋಟೋ
- 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ವಿಳಾಸದ ಪುರಾವೆ
- ಮೊಬೈಲ್ ನಂಬರ್
- ಕೇಳಲಾಗುವ ಇನ್ನಷ್ಟು ದಾಖಲೆಗಳು
ಸಾಲಕ್ಕೆ ಅರ್ಹತೆಗಳೇನು?
ಆಕ್ಸಿಸ್ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಬಯಸುವಂತಹ ವ್ಯಕ್ತಿಗಳು ಯಾವುದಾದರೂ ಒಂದು ಸ್ಥಿರ ಆದಾಯ ಮೂಲವನ್ನು ಹೊಂದಿರಬೇಕಾಗಿರುತ್ತದೆ. ಹಾಗೂ ಉದ್ಯೋಗದಲ್ಲಿ ತೊಡಗಿರಬೇಕೆಂದು ತಿಳಿಸಲಾಗಿದೆ.
ಆಕ್ಸಿಸ್ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಬಯಸಿದರೆ ನಿಮ್ಮ ವೈಯಕ್ತಿಕ ದಾಖಲೆಗಳನ್ನು ನೀಡಬೇಕಾಗುತ್ತದೆ ಹಾಗು ವಯಸ್ಕರ ಆಗಿರಬೇಕಾಗಿರುತ್ತದೆ.
ನೀವು ಉತ್ತಮವಾದ ಸಿಬಿಲ್ ಸ್ಕೋರನ್ನು ಹೊಂದಿದ್ದರೆ ಕೂಡ ಸಾಲವನ್ನು ಪಡೆಯಲು ಅರ್ಹತೆಯನ್ನು ಹೊಂದಿರುತ್ತೀರಾ ಸಾಮಾನ್ಯವಾಗಿ 750ಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರನ್ನು ಉತ್ತಮ ಎಂದು ಪರಿಗಣಿಸಲಾಗುವುದು.
ಸಾಲ ಪಡೆಯಬೇಕೆಂದು ಬಯಸಿದಲ್ಲಿ 18 ವರ್ಷ ಮೇಲ್ಪಟ್ಟು 40 ವರ್ಷ ಮೀರದಿದ್ದರೆ ಸಾಕು ಈ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಸಾಲ ಪಡೆಯುವುದು ಹೇಗೆ?
ನೀವೇನಾದರೂ ಆಕ್ಸಿಸ್ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಬಯಸಿದರೆ ನಿಮ್ಮ ಹತ್ತಿರವಿರುವ ಆಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಸುಲಭವಾಗಿ ಸಾಲಕ್ಕೆ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಬಯಸಿದರೆ ಆಕ್ಸಿಸ್ ಬ್ಯಾಂಕ್ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ನೀವು ಪರ್ಸನಲ್ ಲೋನ್ ಗೆ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.