BOB Personal Loan: ನಮಸ್ಕಾರ ಎಲ್ಲರಿಗೂ, ಬ್ಯಾಂಕ್ ಆಫ್ ಬರೋಡ ಭಾರತದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಒಂದು ಆಗಿದ್ದು ಭಾರತದ ಸಾರ್ವಜನಿಕರಿಗೆ ಸಾಲವನ್ನು ಕೂಡ ನೀಡುತ್ತದೆ ಎಂದು ತಿಳಿದಿರಲಿ. ಅವಶ್ಯಕತೆಗಳಿಗೆ ಅನುಗುಣವಾಗಿ ಸಾಲವನ್ನು ನೀಡಲಾಗುತ್ತದೆ. ಮನೆ ಖರೀದಿಸಲು ಶಿಕ್ಷಣ ಹಾಗೂ ವ್ಯಾಪಾರವನ್ನು ಪ್ರಾರಂಭಿಸಲು ಸಾಲವನ್ನು ಪಡೆಯಬಹುದಾಗಿರುತ್ತದೆ. ಈ ಲೇಖನದಲ್ಲಿ ಬ್ಯಾಂಕ್ ಆಫ್ ಬರೋಡ ಬ್ಯಾಂಕಿನಲ್ಲಿ ಸಾಲ ಪಡೆಯುವ ಬಗ್ಗೆ ಮಾತನಾಡೋಣ ಬನ್ನಿ.
ಬ್ಯಾಂಕ್ ಆಫ್ ಬರೋಡ ಈ ಬ್ಯಾಂಕಿನಲ್ಲಿ ಸಾಲ ಪಡೆಯಲು ಯಾವೆಲ್ಲ ಅರ್ಹತೆಗಳು ಇರಬೇಕು ಹಾಗೂ ಬಡ್ಡಿದರ ಎಷ್ಟು ಇರುತ್ತದೆ? ಮತ್ತು ಸಾಲವನ್ನು ಪಡೆಯಲು ಬೇಕಾಗುವ ದಾಖಲೆಗಳೇನು? ಎಲ್ಲಾ ರೀತಿಯ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ಉತ್ತರಿಸಲಾಗಿರುತ್ತದೆ.
ಸಾಲ ಪಡೆಯಲು ಅರ್ಹತೆಗಳು (BOB Personal Loan)
- ಸಾಲ ಪಡೆಯಲು ಬಯಸುವ ಅಭ್ಯರ್ಥಿಯ ಕನಿಷ್ಠ ವಯಸ್ಸು 21 ಹಾಗೂ 58 ವರ್ಷ ಮೀರಬಾರದು.
- ಸಾಲ ಪಡೆಯಲು ನೀವು ಪೂರ್ಣ ಸಮಯದ ಉದ್ಯೋಗಿ ಅಥವಾ ಸ್ವಯಂ ಉದ್ಯೋಗಿ ಆಗಿರಬೇಕು ಎಂದು ತಿಳಿಸಲಾಗಿದೆ.
- ಸಾಲವನ್ನು ಪಡೆಯಲು ಬಯಸಿದರೆ ಮಾಸಿಕ ಆದಾಯವನ್ನು ನಿಗದಿಪಡಿಸಿರಬೇಕು ಎಂದು ತಿಳಿಸಲಾಗಿದೆ.
- ಉತ್ತಮವಾದ ಕ್ರೆಡಿಟ್ ಸ್ಕೋರನ್ನು ಹೊಂದಿರಬೇಕು ಸಾಮಾನ್ಯವಾಗಿ 750ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರನ್ನು ಉತ್ತಮವೆಂದು ಪರಿಗಣಿಸಲಾಗುವುದು ನಿಮಗೆಲ್ಲ ಗೊತ್ತೇ ಇದೆ.
ಬಡ್ಡಿದರ ಎಷ್ಟಿದೆ? (BOB Personal Loan)
ಬ್ಯಾಂಕ್ ಆಫ್ ಬರೋಡದಲ್ಲಿ ನೀವು ಸಾಲವನ್ನು ಪಡೆಯಲು ಬಯಸಿದರೆ ಬಡ್ಡಿ ದರಗಳು ಕಾಲದಿಂದ ಕಾಲಕ್ಕೆ ಅನುಗುಣವಾಗಿ ಬದಲಾಗುತ್ತೆ ಆದ್ದರಿಂದ ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಪ್ರಸ್ತುತ ಬಡ್ಡಿ ದರವನ್ನು ನಿಖರವಾಗಿ ಪರಿಶೀಲಿಸಬಹುದಾಗಿರುತ್ತದೆ. ಹಾಗೂ ಇನ್ನಷ್ಟು ಹೆಚ್ಚಿನ ವಿವರವನ್ನು ಪಡೆಯಲು ಶಾಖೆಗೆ ಭೇಟಿ ನೀಡಬಹುದಾಗಿರುತ್ತದೆ.
ಸಾಲಕ್ಕೆ ಬೇಕಾಗುವ ದಾಖಲೆಗಳು (BOB Personal Loan)
- ಆಧಾರ್ ಕಾರ್ಡ್
- ಆದಾಯದ ಪುರಾವೆ
- ಪಾನ್ ಕಾರ್ಡ್
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಬ್ಯಾಂಕ್ ಸ್ಟೇಟ್ಮೆಂಟ್
- ಸಂಬಳದ ವಿವರಗಳು
- ನಿವಾಸ ಪ್ರಮಾಣ ಪತ್ರ
- ಸಿಗ್ನೇಚರ್
ಮೇಲಿರುವ ದಾಖಲೆಗಳನ್ನು ನೀವು ಬ್ಯಾಂಕ್ ಆಫ್ ಬರೋಡದಲ್ಲಿ ಸಾಲವನ್ನು ಪಡೆಯಲು ಬಳಸಬಹುದಾಗಿದೆ. ಇನ್ನಷ್ಟು ಹೆಚ್ಚಿನ ವಿವರಗಳಿಗಾಗಿ ನಿಮ್ಮ ಹತ್ತಿರದ ಶಾಖೆಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ. ನಿಖರವಾದ ಬಡ್ಡಿದರ ಮತ್ತು ಹೆಚ್ಚಿನ ವಿವರಗಳನ್ನು ತಿಳಿಯಲು ನಿಮ್ಮ ಶಾಖೆಗೆ ಭೇಟಿ ನೀಡಿ.