BSNL New Plan: ನಮಸ್ಕಾರ ಎಲ್ಲರಿಗೂ ಈ ಒಂದು ಲೇಖನದ ಮೂಲಕ ಸರ್ವರಿಗೂ ತಿಳಿಸುವ ವಿಷಯವೇನೆಂದರೆ, ಬಿಎಸ್ಎನ್ಎಲ್ ಗ್ರಾಹಕರಿಗೆ ಒಂದು ಸಿಹಿ ಸುದ್ದಿಯಿಂದ ಹೇಳಬಹುದು. ಯಾಕೆಂದರೆ ಕಡಿಮೆ ಬೆಲೆಯಲ್ಲಿ ಸುದೀರ್ಘ ವ್ಯಾಲಿಡಿಟಿಯ ಪ್ಲಾನ್ ಅನ್ನು ಬಿಡುಗಡೆ ಮಾಡಲಾಗಿರುತ್ತದೆ ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
ಬಿಎಸ್ಎನ್ಎಲ್ ಕಂಪನಿಯು ತನ್ನ ಗ್ರಹ ಕರಿಯ ಹೊಸ ಪ್ಲಾನ್ ಅನ್ನು ಪರಿಚಯಿಸುತ್ತದೆ. 397 ರಿಚಾರ್ಜ್ ಪ್ಲಾನ್ ನ್ಯೂ ಆಯ್ಕೆ ಮಾಡಿಕೊಂಡರೆ ಯಾವೆಲ್ಲ ಉಪಯೋಗಗಳು ದೊರೆಯಲಿವೆ ಎಂಬುದರ ಬಗ್ಗೆ ಈ ಕೆಳಗಡೆ ತಿಳಿಸಲಾಗಿರುತ್ತದೆ.
BSNL ₹397 ರಿಚಾರ್ಜ್ ಪ್ಲಾನ್:
ಈ 397 ರಿಚಾರ್ಜ್ ಯೋಜನೆಯನ್ನು ನೀವು ಆಯ್ಕೆ ಮಾಡಿಕೊಂಡರೆ ಪ್ರತಿದಿನವೂ ಕೂಡ 2GB ಡೇಟಾವನ್ನು ಬಳಸಬಹುದಾಗಿರುತ್ತದೆ ಹಾಗೂ 150 ದಿನಗಳ ಸುಧೀರ್ಘ ವ್ಯಾಲಿಡಿಟಿಯನ್ನು ಪಡೆದುಕೊಳ್ಳುತ್ತೀರಾ. ಈ ಯೋಜನೆಯು ಇದಕ್ಕಿಂತ ಮೊದಲು 180 ದಿನಗಳವರೆಗೆ ದಿನಕ್ಕೆ 2GB ಡೇಟಾವನ್ನು ನೀಡುತ್ತಿತ್ತು. ಇದೀಗ ಈ ಪ್ಲಾನ್ ನಲ್ಲಿ ಬದಲಾವಣೆ ತರಲಾಗಿದೆ.
ಇದಲ್ಲದೆ ಈ ಪ್ಲಾನ್ ಅಡಿಯಲ್ಲಿ ಅನಿಯಮಿತ ಕರೆಗಳ ಜೊತೆಗೆ ಪ್ರತಿದಿನವೂ ಕೂಡ 100 ಎಸ್ಎಂಎಸ್ ಗಳನ್ನು 60 ದಿನಗಳ ಮಟ್ಟಿಗೆ ಬಳಸಬಹುದಾಗಿರುತ್ತದೆ. ಈ ಯೋಜನೆಯ ಮಾನ್ಯತೆಯು 180 ದಿನಗಳು ಆಗಿದ್ದರು ಕೂಡ ಅನಿಯಮಿತ ಕರೆ, ಮೊಬೈಲ್ ಡೇಟಾ, ಎಸ್ ಎಂ ಎಸ್ ನಂತಹ ಪ್ರಯೋಜನಗಳನ್ನು ನೀವು ಕೇವಲ 60 ದಿನಗಳ ವರೆಗೆ ಮಾತ್ರ ಪಡೆಯಬಹುದು.
ಅದರಂತೆ ಈ ಯೋಜನೆಯ ಈಗ 150 ದಿನಗಳ ಮಾನ್ಯತೆಯನ್ನು ನೀಡುತ್ತದೆ ಅನಿಮಿತ ಕರೆ ಮೊಬೈಲ್ ಡೇಟಾ ಹಾಗೂ ಇನ್ನಿತರ ಪ್ರಯೋಜನಗಳನ್ನು 30 ದಿನಗಳ ವರೆಗೆ ಲಭ್ಯವಿರುತ್ತದೆ. ಇದರ ಬಗ್ಗೆ ಗ್ರಾಹಕರು ಜಾಗೃತಿ ವಹಿಸಬೇಕು. ಬಿಎಸ್ಎನ್ಎಲ್ ನೆಟ್ವರ್ಕ್ ನಿಮ್ಮ ಪ್ರದೇಶದಲ್ಲಿ ಸರಿಯಾಗಿ ಇದೆಯಾ ಇಲ್ಲವಾ ಎಂದು ಪರಿಶೀಲಿಸಿಕೊಂಡು ಈ ಸಿಮ್ ಅನ್ನು ನೀವು ಬಳಸಬಹುದಾಗಿರುತ್ತದೆ.
ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿಗಳು ಎನಿಸಿಕೊಂಡಿರುವ ಜಿಯೋ ಮತ್ತು ಏರ್ಟೆಲ್ ಕಂಪನಿಯೂ ಈಗಾಗಲೇ 5g ಸೇವೆಗಳನ್ನು ಆರಂಭಿಸಿದ್ದು ದೇಶದಾದ್ಯಂತ ತಮ್ಮ 5G ಸೇವೆಗಳನ್ನು ವಿಸ್ತರಿಸುತ್ತಿವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಹಾಗೂ ಎರಡು ಕಂಪನಿಗಳು ಹೆಚ್ಚಿನ ಬಳಕೆದಾರರನ್ನು ಹೊಂದಿರುತ್ತವೆ. ಮತ್ತೊಂದೆಡೆ ಬಿಎಸ್ಎನ್ಎಲ್ 4G ನೆಟ್ವರ್ಕ್ ಹಾಗೂ ಈ ವರ್ಷದ ಅಂತ್ಯದ ವೇಳೆಗೆ 5G ನೆಟ್ವರ್ಕ್ ಹೊರ ತರಲು ಯೋಜನೆ ಹಾಕಿಕೊಂಡಿದೆ.