BSNL Recharge Plans: BSNL ಬಳಕೆದಾರರಿಗೆ ಗುಡ್ ನ್ಯೂಸ್; ಅತ್ಯಂತ ಕಡಿಮೆ ಬೆಲೆಯಲ್ಲಿ ಹೊಸ ರಿಚಾರ್ಜ್ ಪ್ಲಾನ್ ಗಳು ಬಿಡುಗಡೆ!

BSNL Recharge Plan: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವ ವಿಷಯವೇನೆಂದರೆ, ಸದ್ಯಕ್ಕ ಇರುವುದರಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಪ್ಲಾನುಗಳನ್ನು ಒದಗಿಸುತ್ತಿರುವ ಕಂಪನಿ ಎಂದರೆ ಬಿ.ಎಸ್.ಎನ್.ಎಲ್. ಎಂದು ಹೇಳಬಹುದು. ದೇಶದಲ್ಲಿ ಎಲ್ಲಾ ಕಂಪನಿಗಳು ರಿಚಾರ್ಜ್ ಪ್ಲಾನನ್ನು ಹೆಚ್ಚಿಗೆ ಮಾಡಿರುವುದರಿಂದ ಬಿ.ಎಸ್.ಎನ್.ಎಲ್. ನಲ್ಲಿ ನಾವು ಕಡಿಮೆ ಬೆಲೆ ಹೊಂದಿರುವ ರಿಚಾರ್ಜ್ ಪ್ಲಾನ್ ಗಳನ್ನು ಕಾಣಬಹುದಾಗಿರುತ್ತದೆ.

ಈ ಲೇಖನದಲ್ಲಿ ನಿಮಗೆ ನೀವೇನಾದರೂ ಬಿ.ಎಸ್.ಎನ್.ಎಲ್. ಸಿಮ್ ಬಳಸುತ್ತಿದ್ದರೆ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮ ಡೇಟಾ ಹಾಗೂ ಉಚಿತ ಕರೆಗಳ ಜೊತೆಗೆ ಒಂದು ಉತ್ತಮವಾದ ಸಿಮ್ ಕಾರ್ಡ್ ಸಲುವಾಗಿ ನೀವು ಹುಡುಕುತ್ತಿದ್ದೀರಾ ಅಂದರೆ ನಿಮ್ಮ ಸ್ಥಳದಲ್ಲಿರುವ ನೆಟ್ವರ್ಕ್ ನೋಡಿಕೊಂಡರೆ ಬಿ.ಎಸ್.ಎನ್.ಎಲ್. ಒಂದು ಉತ್ತಮವಾದ ಕಂಪನಿ ಆಗಿರುತ್ತದೆ ಹಾಗೂ ಕಡಿಮೆ ಬೆಲೆಯಲ್ಲಿ ಉತ್ತಮವಾದ ರಿಚಾರ್ಜ್ ಪ್ಲಾನ್ ಗಳನ್ನು ಒದಗಿಸುವ ಕಂಪನಿ ಆಗಿರುತ್ತದೆ.

₹147 ರೂಪಾಯಿ ರಿಚಾರ್ಜ್ ಪ್ಲಾನ್: 

ನೀವೇನಾದರೂ ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡರೆ ಈ ಪ್ಲಾನಿನ ಅಡಿಯಲ್ಲಿ ನೀವು ಅನಿಯಮಿತ ಕರೆಗಳನ್ನು ಕೂಡ ಪಡೆದುಕೊಳ್ಳುತ್ತೀರಾ. ಹಾಗೂ 10GB ಡೇಟಾವನ್ನು ಕೂಡ ಪಡೆದುಕೊಳ್ಳುತ್ತೀರಾ. ಹಾಗಾಗಿ ಅತಿ ಹೆಚ್ಚು ಡೇಟಾ ಬಳಸದೆ ಇದ್ದವರಿಗೆ ಹಾಗೂ ಒಂದು ತಿಂಗಳುಗಳ ಕಾಲ ಅನಿಮಿತ ಕರೆಗಳನ್ನು ಬಳಸುವವರಿಗೆ ಇದು ಒಂದು ಉತ್ತಮವಾದ ಪ್ಲಾನ್ ಆಗಿರುತ್ತದೆ. 

₹187 ರೂಪಾಯಿ ರಿಚಾರ್ಜ್ ಪ್ಲಾನ್: 

ಸ್ನೇಹಿತರೆ ನೀವೇನಾದರೂ ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡರೆ 30 ದಿನಗಳವರೆಗೆ ನಿಯಮಿತ ಕರೆಗಳನ್ನು ನೀವು ಪಡೆದುಕೊಳ್ಳುತ್ತೀರಾ 100 ಎಸ್.ಎಂ.ಎಸ್. ಗಳನ್ನು ಕೂಡ ನೀವು ಮಾಡಬಹುದಾಗಿರುತ್ತದೆ. ಹಾಗೂ 1.5GB ಡೇಟಾವನ್ನು ಒಂದು ತಿಂಗಳುಗಳವರೆಗೆ ಅಂದರೆ 30 ದಿನಗಳವರೆಗೆ ಪ್ರತಿನಿತ್ಯ ಕೂಡ ಪಡೆದುಕೊಳ್ಳುತ್ತೀರಾ.

₹247 ರೂಪಾಯಿ ರಿಚಾರ್ಜ್ ಪ್ಲಾನ್: 

ನೀವೇನಾದರೂ ಈ ಪ್ಲಾನ್ ಅನ್ನು ಆಯ್ಕೆ ಮಾಡಿಕೊಂಡರೆ, ಪ್ರತಿದಿನವೂ ಕೂಡ ಎರಡು ಜಿಪಿ ಡೇಟಾ ಹಾಗೂ ಅನಿಯಮಿತ ಕರೆಗಳ ಜೊತೆಗೆ ಒಂದು ದಿನಕ್ಕೆ ನೂರಕ್ಕಿಂತ ಹೆಚ್ಚು ಎಸ್.ಎಂ.ಎಸ್. ಗಳು ಹಾಗೂ 45 ದಿನಗಳ ಸುದೀರ್ಘವಾದ ವ್ಯಾಲಿಡಿಟಿ ಸಮಯವನ್ನು ಪಡೆದುಕೊಳ್ಳುತ್ತೀರಾ. 

₹319 ರೂಪಾಯಿ ರಿಚಾರ್ಜ್ ಪ್ಲಾನ್: 

ಸ್ನೇಹಿತರೆ, ನೀವೇನಾದರೂ ಈ ಪ್ಯಾಕನ್ನು ಆಯ್ಕೆ ಮಾಡಿಕೊಂಡರೆ ನೀವು ಮೂರು ತಿಂಗಳುಗಳವರೆಗೆ ಸುಧೀರ್ಘವಾದ ವ್ಯಾಲಿಡಿಟಿ ಸಮಯವನ್ನು ಪಡೆದುಕೊಳ್ಳುತ್ತೀರಾ. ಹಾಗೂ ಈ ಪ್ಲಾನಿನ ಮೂಲಕ 10GB ಡೇಟಾವನ್ನು ಪಡೆದುಕೊಳ್ಳುತ್ತೀರಾ. ಹಾಗೂ 65 ದಿನಗಳವರೆಗೆ ಅನಿಯಮಿತ ಕರೆಗಳನ್ನು ನೀಡಲಾಗುವುದು.

ಬಿ.ಎಸ್.ಎನ್.ಎಲ್. ವತಿಯಿಂದ ಇನ್ನೂ ಹಲವಾರು ಪ್ಲಾನುಗಳು ₹500 ಕೆಳಗಡೆ ಸಿಗುತ್ತವೆ. ಅಂದರೆ ಕೈಗೆಟುಕುವ ದರದಲ್ಲಿ ಅಂತ ಹೇಳಬಹುದು. ಈ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಉತ್ತಮವಾದ ಪ್ಲಾನ್ ಗಳನ್ನು ನೀಡುವ ಕಂಪನಿ ಎಂದು ಹೇಳಬಹುದು.

ಓದುಗರ ಗಮನಕ್ಕೆ: ನೀವೇನಾದರೂ ಬಿಎಸ್ಎನ್ಎಲ್ ಸಿಮ್ ಬಳಕೆದಾರರಾಗಿದ್ದರೆ ಈ ಪ್ಲಾನ್ ಗಳನ್ನು ನೀವು ಅನ್ವಯಿಸಿಕೊಳ್ಳಬಹುದು. ಬಿ.ಎಸ್.ಎನ್.ಎಲ್. ವತಿಯಿಂದಭಿ ಇರುವ ಕೆಲವು ಉತ್ತಮ ಪ್ಲಾನುಗಳಲ್ಲಿ ಹಾಗೂ ಕೈಗೆಟಕುವ ಪ್ಲಾನುಗಳಲ್ಲಿ ಒಳ್ಳೆಯ ಪ್ಲಾನ್ ಗಳು ಎಂದು ಹೇಳಬಹುದು.

ನಿಮ್ಮ ಸ್ಥಳದಲ್ಲಿ ಬಿ.ಎಸ್.ಎನ್.ಎಲ್. ನೆಟ್ವರ್ಕ್ ಹೇಗೆ ಇದೆ? ಎಂಬುದನ್ನು ಪರಿಶೀಲಿಸಿಕೊಂಡು, ನಂತರ ನೀವು ಬಿ.ಎಸ್.ಎನ್.ಎಲ್  ಸಿಮ್ ಅನ್ನು ಪಡೆದುಕೊಳ್ಳುವುದು ಸೂಕ್ತ. ಏಕೆಂದರೆ ಹಲವಾರು ಕಡೆ ಬಿ.ಎಸ್.ಎನ್.ಎಲ್. ನೆಟ್ವರ್ಕ್ ಪ್ರಸ್ತುತ ದಿನಮಾನಗಳಲ್ಲಿ ಉತ್ತಮವಾಗಿ ಲಭ್ಯವಿಲ್ಲ. ಆದ್ದರಿಂದ ಸಿಮ್ ಕೊಳ್ಳುವ ಮೊದಲು ನೆಟ್ವರ್ಕ್ ಯಾವ ರೀತಿ ಇದೆ ಎಂಬುವುದನ್ನು ಪರಿಶೀಲಿಸಿಕೊಳ್ಳಿ.

WhatsApp Group Join Now
Telegram Group Join Now

ಈ ನಮ್ಮ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

error: Content is protected by RAJ !!