ಕೆನರಾ ಬ್ಯಾಂಕ್ ಖಾತೆದಾರರಿಗೆ ₹1 ಲಕ್ಷದವರೆಗೆ ತಕ್ಷಣ ವೈಯಕ್ತಿಕ ಸಾಲ ಸಿಗುತ್ತೆ! Canara Bank Instant Personal Loan

Canara Bank Instant Personal Loan: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಜನತೆಗೆ ತಿಳಿಸುವ ವಿಷಯವೆಂದರೆ, ಕೆನರಾ ಬ್ಯಾಂಕ್ ಮೂಲಕ ಕೆನರಾ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವಂತಹ ಗ್ರಾಹಕರು 10.95% ಬಡ್ಡಿ ದರದಲ್ಲಿ 10 ಲಕ್ಷಗಳವರೆಗೆ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ಲೇಖನವನ್ನು ಕೊನೆಯವರೆಗೂ ಓದಿ.

ಕೆನರಾ ಬ್ಯಾಂಕ್ ವೈಯಕ್ತಿಕ ಸಾಲ: (Canara Bank Instant Personal Loan)

ಕೆನರಾ ಬ್ಯಾಂಕಿನ ಮೂಲಕ ಗ್ರಾಹಕರು 10.95% ನಿಂದ ಪ್ರಾರಂಭವಾಗುವ ಬಡ್ಡಿ ದರದಲ್ಲಿ ಏಳು ವರ್ಷದವರೆಗೆ 10 ಲಕ್ಷ ರೂಪಾಯಿ ವರೆಗಿನ ಸಾಲದ ಮತಕ್ಕೆ ಆರತಿ ಸಲ್ಲಿಸಬಹುದಾಗಿರುತ್ತದೆ. ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಸಂಬಳ ಹೊಂದಿರುವಂತಹ ಖಾತೆದಾರರಿಗೆ ರೂ. 1 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತದೆ. ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಮತ್ತು ಬೇಕಾಗುವ ದಾಖಲೆಗಳ ಬಗ್ಗೆ ಈ ಕೆಳಗಡೆ ನೀಡಲಾಗಿದೆ. 

ಕೆನರಾ ಬ್ಯಾಂಕು ವೈಯಕ್ತಿಕ ಸಾಲ ವಿವರಗಳು: 

ಸಾಲ ನೀಡುವ ಸಂಸ್ಥೆಕೆನರಾ ಬ್ಯಾಂಕ್ 
ಸಾಲದ ಮೊತ್ತ10 ಲಕ್ಷದವರೆಗೆ
ಬಡ್ಡಿ ದರ10.95% ನಿಂದ 16.45% pa 
ಸಂಸ್ಕರಣ ಶುಲ್ಕಸಾಲದ ಮೊತ್ತದ 0.50% ವರೆಗೆ ಹಾಗೂ ಸಂಸ್ಕರಣ ಶುಲ್ಕದ ಮೇಲೆ 50% ರಿಯಾಯಿತಿ.

ಮೇಲೆ ನೀಡಿರುವ ಕೋಷ್ಟಕದಲ್ಲಿ ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಕೆಲವು ಮಾಹಿತಿಗಳನ್ನು ನೀಡಲಾಗಿರುತ್ತದೆ. ಹಾಗೂ ನೀವೇನಾದರೂ ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ, ಹಾಗೂ ಇನ್ನಷ್ಟು ಹೆಚ್ಚಿನ ಸಾಲಗಳನ್ನು ಪಡೆಯಲು ಬಯಸಿದರೆ, ನಿಮ್ಮ ಹತ್ತಿರ ಇರುವ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಹೆಚ್ಚಿನ ವಿವರಗಳನ್ನು ಪಡೆದುಕೊಳ್ಳಿ.

ಸಾಲಕ್ಕೆ ಬೇಕಾಗುವ ದಾಖಲೆಗಳು: 

  • ಆಧಾರ್ ಕಾರ್ಡ್
  • ಗುರುತಿನ ಪುರಾವೇ 
  • ಇತ್ತೀಚಿನ ಸಂಬಳದ ಸ್ಲಿಪ್ 
  • ವಿಳಾಸದ ಪುರಾವೆ
  • ಮೊಬೈಲ್ ನಂಬರ್ 

ಕೆನರಾ ಬ್ಯಾಂಕಿನಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಈ ಮೇಲೆ ನೀಡಿರುವ ದಾಖಲೆಗಳ ಅಗತ್ಯವಿರುತ್ತದೆ  ಹಾಗೂ ಇನ್ನಷ್ಟು ಹೆಚ್ಚಿನ ದಾಖಲೆಗಳನ್ನು ಕೇಳಿದರೆ ಒದಗಿಸುತಕ್ಕದ್ದು ನಿಮ್ಮ ಜವಾಬ್ದಾರಿ.

ಸಾಲಕ್ಕೆ ಅರ್ಹತಾ ಮಾನದಂಡಗಳು: 

  • ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ಕೆಲವೊಂದು ಅರ್ಹತ ಮಾನದಂಡಗಳನ್ನು ಪೂರೈಸಿರಬೇಕಾಗುತ್ತದೆ. ಈ ಕೆಳಗೆ ಅರ್ಹತೆಗಳ ಪಟ್ಟಿಯನ್ನು ನೀಡಲಾಗಿದೆ. 
  • ಸಂಬಳ ಪಡೆಯುವ ವ್ಯಕ್ತಿಗಳು ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಹರಾಗಿರುತ್ತಾರೆ. 
  • ಅರ್ಜಿ ಸಲ್ಲಿಸಲು ಬಯಸುವಂತಹ ವ್ಯಕ್ತಿಯು ಸಾಲವನ್ನು ಪಡೆಯಬೇಕಾದರೆ 21 ವರ್ಷ ಮೇಲ್ಪಟ್ಟು 55 ವರ್ಷ ಮೀರಿರಬಾರದು.
  • ಅರ್ಜಿದಾರರ ಕನಿಷ್ಠ ಮಾಸಿಕ ಆದಾಯ 50,000 ಆಗಿರಬೇಕು ಎಂದು ತಿಳಿಸಲಾಗಿದೆ. 
  • ಉತ್ತಮ ಕ್ರೆಡಿಟ್ ಸ್ಕೋರ್ ಅನ್ನು ಹೊಂದಿರುವವರಿಗೆ ಮಾತ್ರ ಸಾಲವನ್ನು ನೀಡಲಾಗುತ್ತದೆ. ಅಂದರೆ 700 ಮತ್ತು ಅದಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಸಾಲ ಪಡೆಯುವುದು ಹೇಗೆ? 

ನೀವೇನಾದರೂ ಕೆನರಾ ಬ್ಯಾಂಕ್ ಗ್ರಾಹಕರಾಗಿದ್ದರೆ ಸಾಲವನ್ನು ಪಡೆಯಲು ಬಯಸಿದರೆ ಆನ್ಲೈನ್ ಮೂಲಕ ನೀವು ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಸೂಪರ್ ಎಂದರೆ ನಿಮ್ಮ ಹತ್ತಿರ ಇರುವ ಕೆನರಾ ಬ್ಯಾಂಕ್ ಸಾಕಿಗೆ ಭೇಟಿ ನೀಡಿ ಹೇಳಲಾಗುವ ಎಲ್ಲಾ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಕೆನರಾ ಬ್ಯಾಂಕ್ ನಲ್ಲಿ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. 

ಓದುಗರ ಗಮನಕ್ಕೆ: ಈ ಲೇಖನದಲ್ಲಿ ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯುವ ಬಗ್ಗೆ ಒಂದು ಚಿಕ್ಕದಾದ ಮಾಹಿತಿಯನ್ನು ನೀಡಲಾಗಿರುತ್ತದೆ. ಈ ವಿಷಯದಲ್ಲಿ ಯಾವುದೇ ತೊಂದರೆಗಳು ನಿಮಗೆ ಉಂಟಾದಲ್ಲಿ ಇದಕ್ಕೆ “ಕರ್ನಾಟಕ ಶಿಕ್ಷಣ” ಜಾಲತಾಣವು ಜವಾಬ್ದಾರಿಯನ್ನು ಹೊಂದಿರುವುದಿಲ್ಲ.

WhatsApp Group Join Now
Telegram Group Join Now

ಈ ನಮ್ಮ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

error: Content is protected by RAJ !!