Canara Bank Personal Loan: ನಮಸ್ಕಾರ ಎಲ್ಲರಿಗೂ, ನೀವೇನಾದರೂ ಕೆನರಾ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ, ನಿಮಗೆ ಒಂದು ಸಿಹಿಸುದ್ದಿ ಎಂದು ಹೇಳಬಹುದು ಆಗಿದೆ. ಕೆನರಾ ಬ್ಯಾಂಕಿನಲ್ಲಿ ಖಾತೆ ಹೊಂದಿರುವಂತಹ ಖಾತೆದಾರರಿಗೆ 10,000 ದಿಂದ ಒಂದು ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ನೀಡಲಾಗುತ್ತದೆ. ಇದನ್ನು ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ ಸುಲಭವಾಗಿ ಪಡೆಯಬಹುದಾಗಿರುತ್ತದೆ. ಇದರ ಬಗ್ಗೆ ಹೆಚ್ಚಿನ ವಿವರವನ್ನು ಈ ಕೆಳಗೆ ತಿಳಿದುಕೊಳ್ಳಿ.
ದೇಶದಲ್ಲಿರುವ ಅತ್ಯುನ್ನತ ಬ್ಯಾಂಕುಗಳಲ್ಲಿ ಮತ್ತು ದೊಡ್ಡ ಬ್ಯಾಂಕುಗಳಲ್ಲಿ ಕೆನರಾ ಬ್ಯಾಂಕ್ ಕೂಡ ಒಂದಾಗಿರುತ್ತದೆ. ಏಕೆಂದರೆ, ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರನ್ನು ಕೆನರಾ ಬ್ಯಾಂಕ್ ಹೊಂದಿದ್ದು ನಿಮಗೆಲ್ಲ ಗೊತ್ತೇ ಇದೆ. ಈ ಬ್ಯಾಂಕು ತನ್ನ ಗ್ರಾಹಕರಿಗೆ ಪರ್ಸನಲ್ ಲೋನನ್ನು ಕಡಿಮೆ ಬಡ್ಡಿ ದರದಲ್ಲಿ ಒದಗಿಸುತ್ತದೆ. ಆಸಕ್ತಿ ಇರುವಂತಹ ಕೆನರಾ ಬ್ಯಾಂಕ್ ಗ್ರಾಹಕರು ಸಾಲವನ್ನು ಪಡೆಯಬಹುದಾಗಿರುತ್ತದೆ.
ಸಾಲಕ್ಕೆ ಅರ್ಹತೆಗಳು:
ನೀವೇನಾದರೂ ಕೆನರಾ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ಕೆನರಾ ಬ್ಯಾಂಕಿನ ಖಾತೆದಾರನಾಗಿರಬೇಕು.
ಉತ್ತಮವಾದ ಸಿಬಿಲ್ ಸ್ಕೋರನ್ನು ಹೊಂದಿರಬೇಕು ಸಾಮಾನ್ಯವಾಗಿ ಉತ್ತಮವಾದ ಸಿಬಿಲ್ ಸ್ಕೋರ್ ಎಂದರೆ 750ಕ್ಕಿಂತ ಹೆಚ್ಚಿನ ಉತ್ತಮ ಎಂದು ನಂಬಲಾಗುತ್ತದೆ.
ಸಾಲ ಪಡೆಯುವಾಗ ನಿಮ್ಮ ಸರಿಯಾದ ದಾಖಲೆಗಳನ್ನು ಕಡ್ಡಾಯವಾಗಿ ನೀಡಬೇಕಾಗಿರುತ್ತದೆ ಹಾಗೂ ಆದಾಯದ ಬಗ್ಗೆ ನೀವು ವಿವರವನ್ನು ನೀಡಬೇಕಾಗುತ್ತದೆ.
ವೈಯಕ್ತಿಕ ಸಾಲ ಅಥವಾ ಪರ್ಸನಲ್ ಓನನ್ನು ನೀವು ಪಡೆಯಬೇಕಾದರೆ ಯಾವುದಾದರೂ ಒಂದು ಸಣ್ಣ ಪುಟ್ಟ ಉದ್ಯೋಗವನ್ನು ಮಾಡುತ್ತಿರಬೇಕು ಅಥವಾ ನಿಮಗೆ ತಿಂಗಳಿಗೆ ಇಂತಿಷ್ಟು ಎಂದು ಒಂದು ಆದಾಯವಿರಬೇಕು.
ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ವಿಳಾಸದ ಪುರಾವೆ
- ಆದಾಯದ ಪುರಾವೆ
- ಮೊಬೈಲ್ ನಂಬರ್
ಈ ಮೇಲಿನ ದಾಖಲೆಗಳು ಹಾಗೂ ಇನ್ನಿತರ ಹೆಚ್ಚಿನದಾ ಕಲೆಗಳನ್ನು ನೀವು ಒದಗಿಸುವ ಮೂಲಕ ಕೆನರಾ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಿ ಸಾಲವನ್ನು ಪಡೆಯಬಹುದಾಗಿರುತ್ತದೆ.
ಸಾಲ ಪಡೆಯುವ ವಿಧಾನ:
ಕೆನರಾ ಬ್ಯಾಂಕ್ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ಐಡಿ ಮತ್ತು ಪಾಸ್ವರ್ಡ್ ಹಾಕಿ ಲಾಗಿನ್ ಆಗಬೇಕಾಗುತ್ತದೆ.
ನಂತರ ನೀವು ಸರ್ವಿಸ್ ಅಥವಾ ಲೋನ್ಸೆಂಬ ಆಯ್ಕೆಯ ಒಳಗೆ ಸಾಗಿದ್ದಲ್ಲಿ ಅಲ್ಲಿ ನಿಮಗೆ ಹಲವಾರು ರೀತಿಯ ಸಾಲವನ್ನು ನೀವು ಕಾಣಬಹುದಾಗಿರುತ್ತದೆ. ಅದರಲ್ಲಿ ವೈಯಕ್ತಿಕ ಸಾಲವು ಒಂದು ಆಗಿರುತ್ತದೆ.
ಅಲ್ಲಿ ನೀವು ವೈಯಕ್ತಿಕ ಸಾಲವನ್ನು ಆಯ್ಕೆ ಮಾಡಿಕೊಂಡರೆ ಸರಿಯಾದ ವಿವರಗಳನ್ನು ತುಂಬಿ ಮತ್ತು ಜನ್ಮ ದಿನಾಂಕ ಹೆಸರು ಹಾಗು ಇನ್ನಿತರ ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ತುಂಬಿ.
ಅಲ್ಲಿ ನೀವು 10,000 ದಿಂದ ಹಿಡಿದು, ಒಂದು ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲವನ್ನು ಪಡೆಯುವ ಸೆಲೆಕ್ಷನ್ ಇರುತ್ತದೆ. ನಿಮಗೆ ಬೇಕಾದಷ್ಟು ಹಣವನ್ನು ನಮೂದಿಸಿ.
ಸಾಲಕ್ಕೆ ಬೇಕಾಗುವ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ನೀವು ಮುಂದೆ ಸಾಗಿದಾಗ ನಿಮ್ಮ ದಾಖಲೆಗಳನ್ನು ತೆಗೆದುಕೊಳ್ಳಲಾಗುತ್ತದೆ.
ಅಂತರ್ ನಿಮ್ಮ ಕೆ ವೈ ಸಿ ವೆರಿಫೈ ಆದ ನಂತರ ನಿಮ್ಮ ಖಾತೆಗೆ ವೈಯಕ್ತಿಕ ಸಾಲದ ಹಣವನ್ನು ಜಮಾ ಮಾಡಲಾಗುತ್ತದೆ.