Gold Rate: ನಮಸ್ಕಾರ ರಾಜ್ಯದ ಜನತೆ, ಸದ್ಯದಲ್ಲೇ ಇವಾಗ ಹಬ್ಬದ ಸಮಯ ಹಬ್ಬದ ಸಮಯದಲ್ಲಿ ಸಂಭ್ರಮದಿಂದ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು ಸರ್ವೇಸಾಮಾನ್ಯ. ರಾಜ್ಯದಲ್ಲಿ ಇದೀಗ ದಸರಾ ಮತ್ತು ದೀಪಾವಳಿ ಹಬ್ಬ ಬರುತ್ತಿದ್ದು ಬಹಳಷ್ಟು ಜನ ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವ ಯೋಚನೆಯಲ್ಲಿ ಇರುತ್ತಾರೆ ಅಂತವರಿಗೆ ಈ ಲೇಖನದಲ್ಲಿ ಸದ್ಯಕ್ಕಿರುವ ಚಿನ್ನ ಮತ್ತು ಬೆಳ್ಳಿಯ ಬೆಲೆಯ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡಲಿದ್ದೇವೆ.
ಚಿನ್ನ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ ಪ್ರತಿಯೊಬ್ಬರೂ ಕೂಡ ಇಷ್ಟಪಡುವಂತಹ ವಸ್ತು ಚಿನ್ನ ಎಂದು ಹೇಳಬಹುದು ಚಿನ್ನವನ್ನು ಅಲಂಕಾರಿಕ ವಸ್ತುವನ್ನಾಗಿ ಬಳಕೆ ಮಾಡಿಕೊಳ್ಳುವುದು ಹೇರಳ. ಆದರೆ ಚಿನ್ನದ ಮೇಲೆ ಹೂಡಿಕೆಯನ್ನು ಕೂಡ ಬಹಳಷ್ಟು ಜನ ಮಾಡುತ್ತಾರೆ ಯಾಕೆಂದರೆ ಚಿನ್ನದ ಮೇಲಿನ ಹೂಡಿಕೆ ಸುರಕ್ಷಿತವಾದ ಹೂಡಿಕೆ ಎಂದು ಹೇಳಬಹುದಾಗಿರುತ್ತದೆ.
ಹಾಗಾಗಿ ನೀವೇನಾದರೂ ಚಿನ್ನ ಕರೀರಿಸುವ ಯೋಚನೆಯಲ್ಲಿದ್ದರೆ ಈ ಲೇಖನವೂ ನಿಮಗಾಗಿ. ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಮತ್ತು ಚಿನ್ನ ಖರೀದಿಸುವುದು ಸೂಕ್ತವಾಗಿಲ್ಲವಾ ಎಂಬ ನಿಮ್ಮ ಪ್ರಶ್ನೆಗಳಿಗೆ ಈ ಲೇಖನವನ್ನು ಸಂಪೂರ್ಣವಾಗಿ ಓದಿದ ನಂತರ ಉತ್ತರ ಸಿಗಲಿದೆ.
ಇವತ್ತಿನ ಚಿನ್ನದ ಬೆಲೆ: Today Gold Rate
22 ಕ್ಯಾರೆಟ್ ಚಿನ್ನದ ಬೆಲೆ | ₹70,800 (10 ಗ್ರಾಂ ಗೆ) |
24 ಕ್ಯಾರೆಟ್ ಚಿನ್ನದ ಬೆಲೆ | ₹77,240 (10 ಗ್ರಾಂ ಗೆ) |
ಬೆಳ್ಳಿಯ ಬೆಲೆ | ₹10,090 (100 ಗ್ರಾಂ ಗೆ) |
ಈ ಮೇಲೆ ಸದ್ಯಕ್ಕಿರುವ ಚಿನ್ನದ ಬೆಲೆ ಮತ್ತು ಬೆಳೆಯ ಬೆಲೆಯನ್ನು ನೀಡಲಾಗಿರುತ್ತದೆ ಯಾವ ದಿನವೂ ಬೇಕಾದರೂ ಕೂಡ ಚಿನ್ನದ ಬೆಲೆ ಕಡಿಮೆ ಅಥವಾ ಹೆಚ್ಚಿಗೆ ಆಗಬಹುದಾಗಿರುತ್ತದೆ. ಆದ್ದರಿಂದ ದಿನನಿತ್ಯವೂ ಕೂಡ ಇಷ್ಟೇ ಇರುತ್ತದೆ ಎಂದು ನಿರ್ದಿಷ್ಟವಾಗಿ ಇಂತಿಷ್ಟೆ ಎಂದು ಚಿನ್ನದ ಬೆಲೆಯನ್ನು ಹೇಳುವುದು ಅಸಾಧ್ಯ.
ವಿಶೇಷ ಸೂಚನೆ: ನೀವೇನಾದರೂ ಚಿನ್ನ ಖರೀದಿಸುವ ಯೋಚನೆಯಲ್ಲಿದ್ದರೆ ನಿಮ್ಮ ಹತ್ತಿರದ ಅಂಗಡಿಗಳಲ್ಲಿ ಚಿನ್ನದ ಬೆಲೆಯನ್ನು ಕೇಳಿ ಬೆಲೆಯನ್ನು ಖಚಿತಪಡಿಸಿಕೊಂಡ ತಕ್ಷಣ ನಂತರ ಖರೀದಿಸುವ ಆಯ್ಕೆ ನಿಮ್ಮದಾಗಿರುತ್ತದೆ. ಆದ್ದರಿಂದ ಮೇಲೆ ನೀಡಿರುವ ಚಿನ್ನದ ಬೆಲೆಯು ಸದ್ಯಕ್ಕೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಇರುತ್ತದೆ.