Google Pay Loan: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಕರ್ನಾಟಕದ ಎಲ್ಲ ಜನತೆಗೆ ತಿಳಿಸುವ ವಿಷಯವೇನೆಂದರೆ, ನೀವೇನಾದರೂ ಗೂಗಲ್ ಪೇ ಬಳಕೆದಾರರಾಗಿದ್ದರೆ, ಹಾಗೂ ಸಾಮಾನ್ಯವಾಗಿ ಗೂಗಲ್ ಅಲಾರ ಮೊಬೈಲ್ ಅಲ್ಲಿ ಇರುತ್ತದೆ. ಹಾಗೂ ಕಷ್ಟದ ಸಂದರ್ಭಗಳಲ್ಲಿ ನೀವು ಲೋನನ್ನು ಪಡೆದುಕೊಳ್ಳಲು ಬಯಸಿದರೆ ಗೂಗಲ್ ಪೇ ಒಂದು ಉತ್ತಮವಾದ ಮಾರ್ಗ ಎಂದು ಹೇಳಬಹುದು. ಯಾಕೆಂದರೆ, ಗೂಗಲ್ ಪೇ ನಲ್ಲಿ ಕೇವಲ 5 ನಿಮಿಷದಲ್ಲಿ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ.
ನೀವೇನಾದರೂ ಗೂಗಲ್ ಪೇ ಮುಖಾಂತರ ಸಾಲವನ್ನು ಪಡೆಯಬೇಕಾದರೆ, ಕೆಳಗೆ ನೀಡಿರುವ ಅರ್ಹತೆಗಳು ಮತ್ತು ದಾಖಲೆಗಳು ಹಾಗೂ ಸಾಲವನ್ನು ಪಡೆದುಕೊಳ್ಳಲು ಯಾವೆಲ್ಲ ಅರ್ಹತ ಮಾನದಂಡಗಳಿವೆ? ಎಂಬುವುದರ ಬಗ್ಗೆ ಕೆಳಗಡೆ ಸಂಪೂರ್ಣವಾಗಿ ವಿವರಿಸಲಾಗಿರುತ್ತದೆ.
ಗೂಗಲ್ ಪೇ (Google Pay Loan) ಸಾಲಕ್ಕೆ ಅರ್ಹತೆಗಳು:
- ಗೂಗಲ್ ಪೇ ನಲ್ಲಿ ಸಾಲ ಪಡೆಯಲು ಬಯಸುವ ವ್ಯಕ್ತಿಯು ಗೂಗಲ್ ಪ್ಲೇ ಸಕ್ರಿಯ ಬಳಕೆದಾರನಾಗಿರಬೇಕು.
- ಗೂಗಲ್ ಪೇ ನಲ್ಲಿ ಸಾಲ ಪಡೆಯಲು ಬಯಸುವ ವ್ಯಕ್ತಿಯ ಕ್ರೆಡಿಟ್ ಸ್ಕೋರ್ ಹಾಗೂ ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕು.
- ಸ್ಥಿರ ಆದಾಯವನ್ನು ಹೊಂದಿರುವ ವ್ಯಕ್ತಿಗೆ ಗೂಗಲ್ ಪೇ ನಲ್ಲಿ ಸಾಲವನ್ನು ನೀಡಲಾಗುವುದು.
ಸಾಲಕ್ಕೆ ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಮೊಬೈಲ್ ನಂಬರ್
- ಆದಾಯದ ಪುರಾವೆ
- ನಿಮ್ಮ ಕೆಲಸಕ್ಕೆ ಸಂಬಂಧಿಸಿದ ದಾಖಲೆಗಳು
ಮೇಲಿರುವ ದಾಖಲೆಗಳನ್ನು ನೀಡಿ ನೀವು ಗೂಗಲ್ ಪೇ ಮೂಲಕ ಸಾಲವನ್ನು ಪಡೆಯಬಹುದಾಗಿರುತ್ತದೆ. ಗೂಗಲ್ ಪೇ ಮೂಲಕ ಯಾವ ರೀತಿ ಸಾಲವನ್ನು ಪಡೆಯಬೇಕು ಎಂಬುದನ್ನು ತಿಳಿಯಲು ಈ ಕೆಳಗಿನ ನೋಡಿ.
ಸಾಲ ಪಡೆಯುವ ವಿಧಾನ:
- ಮೊದಲಿಗೆ ಪ್ಲೇ ಸ್ಟೋರ್ ನಿಂದ ಗೂಗಲ್ ಪೇ ಅಪ್ಲಿಕೇಶನ್ ಪಡೆದುಕೊಳ್ಳಿ.
- ನಂತರ ಗೂಗಲ್ ಪೇ ನಲ್ಲಿ ರಿಜಿಸ್ಟರ್ ಆಗುವ ಮೂಲಕ ಕಂಪ್ಲೀಟ್ ಆಗಿ ಸೈನ್ ಇನ್ ಆಗಿ.
- ನಂತರ ನೀವು ಗೂಗಲ್ ಪೇ ಅಪ್ಲಿಕೇಶನ್ ನಲ್ಲಿ ಲೋನ್ ಮತ್ತು ಈಎಂಐ ಎಂಬ ಸೆಕ್ಷನ್ ನಲ್ಲಿ ಭೇಟಿ ನೀಡಬೇಕಾಗುತ್ತದೆ.
- ಕೇಳಲಾಗಿರುವ ಎಲ್ಲ ವಿವರಗಳನ್ನು ಸರಿಯಾಗಿ ನಮೂದಿಸಿ.
- ನಂತರ ಈ ಕೆವೈಸಿಯನ್ನು ಕಂಪ್ಲೀಟ್ ಮಾಡಿಕೊಂಡು 24 ಗಂಟೆಗಳ ಒಳಗಾಗಿ ನಿಮ್ಮ ಖಾತೆಗೆ ಹಣ ಜಮಾ ಆಗಬಹುದು.