Home Loan: ನಮಸ್ಕಾರ ಎಲ್ಲರಿಗೂ, ನೀವೇನಾದರೂ ಮನೆ ಕಟ್ಟಿಸಬೇಕೆಂದು ಯೋಚಿಸುತ್ತಿದ್ದರೆ, ಹಾಗೂ ಮನೆ ಕಟ್ಟಿಸಲು ನೀವು ಗೃಹ ಸಾಲ ಪಡೆಯಬೇಕೆಂದು ಯೋಚಿಸುತ್ತಿದ್ದರೆ, ಎಸ್ ಬಿ ಐ ಬ್ಯಾಂಕ್ ಗುಡ್ ನ್ಯೂಸ್ ಅನ್ನು ನೀಡಿದೆ. ಎಸ್.ಬಿ.ಐ. ಬ್ಯಾಂಕಿನಲ್ಲಿ ಹೋಂ ಲೋನ್ ಪಡೆದುಕೊಳ್ಳಲು SBI ಬ್ಯಾಂಕ್ ವತಿಯಿಂದ ಉತ್ತಮವಾದ ಆಫರ್ ಅನ್ನು ಘೋಷಣೆ ಮಾಡಲಾಗಿದೆ. ಅದೇನಂಬುವುದನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಭಾರತದ ಅತಿ ದೊಡ್ಡ ಬ್ಯಾಂಕ್ ಎಂದು ಹೇಳಬಹುದು. ಯಾಕೆಂದರೆ, ಇದು ಹೆಚ್ಚಿನ ಪ್ರಮಾಣದ ಗ್ರಾಹಕರನ್ನು ಕೂಡ ಹೊಂದಿದೆ ಹಾಗೂ ವಿಶ್ವದಲ್ಲೇ ಅತಿ ದೊಡ್ಡ ಬ್ಯಾಂಕ್ ಆಗಿ ಮಾರ್ಪಟ್ಟಿದೆ ಎಂದು ಹೇಳಬಹುದಾಗಿದೆ. ಎಸ್ ಬಿ ಐ ಬ್ಯಾಂಕಿನಲ್ಲಿಯೂ ಕೂಡ ಯೋಜನೆಗಳ ಮೇಲೆ ಸಾಲ ಸೌಲಭ್ಯವನ್ನು ಕೂಡ ಒದಗಿಸಿಕೊಡಲಾಗುತ್ತದೆ. ಹಾಗಾಗಿ ಈ ಬ್ಯಾಂಕಿನಲ್ಲಿ ಮನೆಯ ಮೇಲೆ ಸಾಲ ತೆಗೆದುಕೊಳ್ಳುವವರಿಗೆ ಗುಡ್ ನ್ಯೂಸ್ ಎಂದು ಹೇಳಬಹುದು.
ಎಸ್.ಬಿ.ಐ. ಗ್ರಾಹಕರಿಗೆ ಗುಡ್ ನ್ಯೂಸ್:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲವನ್ನು ಪಡೆಯಲು ಇಚ್ಛಿಸುವವರೆಗೆ ಬ್ಯಾಂಕು ಒಂದು ಬಂಪರ್ ಆಫರನ್ನು ನೀಡಲಾಗುತ್ತಿದೆ. ಈ ಬ್ಯಾಂಕು ತನ್ನ ಗ್ರಾಹಕರಿಗೆ ಸ್ವಂತ ಮನೆಯನ್ನು ಕಟ್ಟಿಸುವ ಕನಸನ್ನು ನನಸು ಮಾಡಿಕೊಳ್ಳಲು ಒಂದು ಭರ್ಜರಿ ಆಫರನ್ನು ನೀಡಿದೆ ಎಂದು ಹೇಳಬಹುದಾಗಿದೆ. ಈಗಿನ ಕಾಲದಲ್ಲಿ ಮನೆ ಕಟ್ಟುವುದು ಒಂದು ಹರಸಾಹಸ ಎಂದು ಹೇಳಬಹುದು.
ಸ್ವಂತ ಮನೆ ಕಟ್ಟಿಸಿಕೊಳ್ಳಲು ಹಲವಾರು ಬ್ಯಾಂಕುಗಳಲ್ಲಿ ಗೃಹ ಸಾಲವನ್ನು ಜನರು ಪಡೆಯುತ್ತಾರೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಬ್ಯಾಂಕಿನಲ್ಲಿ ಗೃಹ ಸಾಲ ಪಡೆಯುವವರಿಗೆ ಪ್ರಕ್ರಿಯೆ ಶುಲ್ಕ ಅನ್ನುವುದು ಇರುತ್ತದೆ. ಬ್ಯಾಂಕನ್ನು ಅವಲಂಬಿಸಿ ಶುಲ್ಕವನ್ನು ಗ್ರಾಹಕರಿಂದ ತೆಗೆದುಕೊಳ್ಳಲಾಗುತ್ತದೆ ಸಂಸ್ಕರಣಾ ಶುಲ್ಕವು ಸಾಲದ ಮೊತ್ತ ಎಷ್ಟು ಇರುತ್ತದೆ ಅದನ್ನು ನೋಡಿಕೊಂಡು ಕನಿಷ್ಠ 2ರಿಂದ 5 ಪ್ರತಿಶತದಷ್ಟು ಇರುತ್ತದೆ ಎಂದು ಹೇಳಬಹುದು.
ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಯಾವುದೇ ರೀತಿಯ ಸಂಸ್ಕರಣಾ ಶುಲ್ಕವನ್ನು ಮರುಪಾವತಿ ಮಾಡಬೇಕಾಗಿಲ್ಲ ಎಂದು ತಿಳಿಸಲಾಗಿದೆ. ಮನೆ ಮೇಲೆ ಸಾಲ ತೆಗೆದುಕೊಳ್ಳುವವರಿಗೆ ಪ್ರಸ್ತುತ 100% ರಷ್ಟು ಪ್ರೋಸೆಸಿಂಗ್ ಶುಲ್ಕದಲ್ಲಿ ವಿನಾಯಿತಿಯನ್ನು ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಈ ಆಫರ್ ಅನ್ನು ನಿಮ್ಮದಾಗಿಸಿಕೊಳ್ಳಲು ಸೆಪ್ಟೆಂಬರ್ 30ನೇ ತಾರೀಖಿನವರೆಗೂ ಕೊನೆಯ ದಿನಾಂಕವಿರುತ್ತದೆ ಗೃಹ ಸಾಲವನ್ನು ಪಡೆಯುವ ನಿಮ್ಮ ಇಚ್ಛೆ ಏನಾದರೂ ಇದ್ದರೆ ಕೂಡಲೇ ಬ್ಯಾಂಕಿಗೆ ಹೋಗಿ ನೀವು ಪ್ರೊಸೆಸಿಂಗ್ ಶುಲ್ಕವಿಲ್ಲದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲವನ್ನು ಪಡೆದುಕೊಳ್ಳಬಹುದಾಗಿದೆ.
ಓದುಗರ ಗಮನಕ್ಕೆ: ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಈ ಲೇಖನವನ್ನು ಹಂಚಿಕೊಳ್ಳಿ ಹಾಗೂ ಅವರಿಗೂ ಕೂಡ ಈ ಮಾಹಿತಿ ತಿಳಿಯಲು ಸಹಾಯಕವಾಗಿ. ಈ ರೀತಿ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗುವ ಮೂಲಕ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದು.