ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್! 50 ಲಕ್ಷಗಳವರೆಗೆ ಸಾಲ ಸೌಲಭ್ಯ! ICICI Bank Loan
ನಮಸ್ಕಾರ ರಾಜ್ಯದ ಜನತೆಗೆಲ್ಲ, ಈ ಲೇಖನದ ಮೂಲಕ ಐಸಿಐಸಿಐ ಬ್ಯಾಂಕ್ ವತಿಯಿಂದ ವಯಕ್ತಿಕ ಸಾಲವನ್ನು ಪಡೆಯಲು ಯಾವೆಲ್ಲ ಅರ್ಹತೆಗಳು ಮತ್ತು ಅವೆಲ್ಲ ದಾಖಲೆಗಳು ಬೇಕು? ಹಾಗೂ ಬಡ್ಡಿ ದರಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯುಬೇಕೆಂದರೆ, ಲೇಖನವನ್ನು ಕೊನೆಯವರೆಗೂ ಓದಿ. ನಿಮಗೆ ಸಂಪೂರ್ಣವಾದ ಮಾಹಿತಿ ದೊರಕುತ್ತದೆ.
ಐಸಿಐಸಿಐ ಬ್ಯಾಂಕ್ ಪರ್ಸನಲ್ ಲೋನ್ ವಿವರಗಳು:
ಸಾಲ ನೀಡುವ ಸಂಸ್ಥೆ | ICICI Bank |
ಸಾಲದ ಮೊತ್ತ | 50 ಲಕ್ಷಗಳವರೆಗೆ |
ಸಾಲದ ಅವಧಿ | 5 ವರ್ಷಗಳವರೆಗೆ |
ಸಂಸ್ಕರಣ ಶುಲ್ಕ | ಸಾಲದ ಮೊತ್ತದ 2% +GST |
ಬಡ್ಡಿದರ | 10.85%pa ನಿಂದ 16.25% |
ಸಾಲಕ್ಕೆ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಆದಾಯದ ಪುರಾವೆ
- ನಿವಾಸದ ಪುರಾವೆ
- ಆರು ತಿಂಗಳ ಬ್ಯಾಂಕ್ ಸ್ಟೇಟ್ ಮೆಂಟ್
- ವ್ಯವಹಾರ ಅಥವಾ ಸಂಬಳದ ಪುರಾವೆ
- ಜನ್ಮ ದಿನಾಂಕದ ಪುರಾವೆ
- ಇನ್ನಿತರ ದಾಖಲೆಗಳು
ಸಾಲ ಪಡೆಯುವುದು ಹೇಗೆ?
ನೀವೇನಾದರೂ ಐಸಿಐಸಿಐ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಅಥವಾ ಅರ್ಜಿ ಸಲ್ಲಿಸಲು ಬಯಸಿದರೆ ನೀವು ಐಸಿಐಸಿಐ ಬ್ಯಾಂಕಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ. ವೈಯಕ್ತಿಕ ಸಾಲ ವಿಭಾಗಕ್ಕೆ ಭೇಟಿ ನೀಡಿ ಅಥವಾ ಬ್ಯಾಂಕಿನ ಗ್ರಾಹಕ ಸೇವಾ ನಂಬರ್ 1860 120 7777 ಗೆ ಕರೆ ಮಾಡಿ ಕರೆ ಮಾಡಬಹುದಾಗಿದೆ. ಹಾಗೂ ಬ್ಯಾಂಕಿನ ಶಾಖೆಗೆ ಭೇಟಿ ನೀಡಬಹುದು.
ಓದುಗರ ಗಮನಕ್ಕೆ: ಸ್ನೇಹಿತರೆ, ನೀವೇನಾದರೂ ಐಸಿಐಸಿಐ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಬಯಸಿದರೆ ಹೆಚ್ಚಿನ ವಿವರಗಳನ್ನು ನಿಮ್ಮ ಹತ್ತಿರವಿರುವ ಐಸಿಐಸಿಐ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪಡೆಯಬಹುದಾಗಿದೆ. ಸಾಲವನ್ನು ಪಡೆಯಲು ಕೆಲವೊಂದು ಅರ್ಹತ ಮಾನದಂಡಗಳನ್ನು ನೀವು ಪೂರೈಸಿರಬೇಕಾಗಿರುತ್ತದೆ. ಈ ಬ್ಯಾಂಕಿನಲ್ಲಿ ಸಾಲವನ್ನು ಪಡೆಯಲು ತನ್ನದೇ ಆದ ಅರ್ಹತೆಗಳನ್ನು ಪೂರೈಸಿರಬೇಕಾಗಿರುತ್ತದೆ. ಆದ ಕಾರಣ ಅಗತ್ಯವಿರುವ ದಾಖಲೆಗಳು ಹಾಗೂ ನೀವೇನಾದರೂ ಸಾಲ ಪಡೆಯಲು ಅರ್ಹರಾಗಿದ್ದರೆ ನಿಮ್ಮ ಇಚ್ಛೆಯ ಮೇರೆಗೆ ಸಾಲವನ್ನು ಪಡೆಯಬಹುದಾಗಿರುತ್ತದೆ. ಇದಕ್ಕೆ ನಮ್ಮ “ಕರ್ನಾಟಕ ಶಿಕ್ಷಣ” ಜಾಲತಾಣವು ಯಾವುದೇ ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.