ICICI Bank Personal Loan: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ರಾಜ್ಯದ ಎಲ್ಲಾ ಜನತೆಗೆ ತಿಳಿಸುವ ಒಂದು ಪ್ರಮುಖ ವಿಷಯವೆಂದರೆ, ನೀವೇನಾದರೂ ಹಣಕಾಸಿನ ಅವಶ್ಯಕತೆ ಇರುವಂತಹ ಸಂದರ್ಭ ಉಂಟಾದಲ್ಲಿ ಸಾಲವನ್ನು ಪಡೆಯಬೇಕೆಂದು ಬಯಸಿದರೆ ಈ ಲೇಖನವೂ ನಿಮಗಾಗಿ. ಈ ಲೇಖನದಲ್ಲಿ ಐಸಿಐಸಿಐ ಬ್ಯಾಂಕ್ ಮೂಲಕ 5 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ. ಬಡ್ಡಿದರ, ಸಾಲಕ್ಕೆ ಅರ್ಹತೆಗಳು ಮತ್ತು ಬೇಕಾಗುವ ದಾಖಲೆಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ವಿವರಿಸಲಾಗಿದೆ.
ICICI Bank Personal Loan ವಿವರಗಳು:
ಸಾಲ ನೀಡುವ ಬ್ಯಾಂಕ್ | ಐಸಿಐಸಿಐ ಬ್ಯಾಂಕ್ |
ಬಡ್ಡಿದರ | 10.80% ನಿಂದ 16.15% pa |
ಮರುಪಾವತಿ ಅವಧಿ | ಐದು ವರ್ಷಗಳು |
ಸಾಲದ ಮೊತ್ತ | 5 ಲಕ್ಷದವರೆಗೆ |
ಸಂಸ್ಕರಣಾ ಶುಲ್ಕ | ಸಾಲದ ಮೊತ್ತದ 2% ಮತ್ತು ಜಿಎಸ್‌ಟಿ ಕೂಡ ಹಾಕಲಾಗುತ್ತದೆ. |
ICICI Bank Personal Loan ವಿಶೇಷತೆಗಳು:
- 50 ಲಕ್ಷದವರೆಗೆ ಸಾಲ
- ಹೊಂದಿಕೊಳ್ಳುವ ಮರುಪಾವತಿ ಅವಧಿಗಳು
- ಮೂರು ಸೆಕೆಂಡುಗಳಲ್ಲಿ ಸಾಲ ವಿತರಣೆ
- ಸಾಲದ ಸಂಪೂರ್ಣ ಅವಧಿಯವರೆಗೆ ಬಡ್ಡಿಯು ಸ್ಥಿರವಾಗಿರುತ್ತದೆ.
- ಕನಿಷ್ಠ ದಸ್ತಾವೇಜಗಳು
ಸಾಲ ಪಡೆಯಲು ಅರ್ಹತೆಗಳು:
ಐಸಿಐಸಿಐ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಬಯಸುವಂತಹ ವ್ಯಕ್ತಿಯು 20 ವರ್ಷ ಮೇಲ್ಪಟ್ಟು 58 ವರ್ಷ ಮೀರಿರಬಾರದು.
ಐಸಿಐಸಿಐ ಬ್ಯಾಂಕ್ ಮೂಲಕ ಸಾಲವನ್ನು ಪಡೆಯುವ ವ್ಯಕ್ತಿಯು ತಿಂಗಳಿಗೆ ಕನಿಷ್ಠ 30 ಸಾವಿರ ರೂಪಾಯಿ ಆದಾಯವನ್ನು ಗಳಿಸುತ್ತಿರಬೇಕು.
ಕನಿಷ್ಠ ಒಂದು ವರ್ಷವಾದರೂ ಒಂದು ನಿವಾಸದಲ್ಲಿ ಸಾಲ ಪಡೆಯುವ ವ್ಯಕ್ತಿಯು ವಾಸವಾಗಿರಬೇಕು.
ಕನಿಷ್ಠ ಎರಡು ವರ್ಷಗಳವರೆಗೆ ಆದರೂ ಸಾಲ ಪಡೆಯಲು ಬಯಸುವ ವ್ಯಕ್ತಿಯು ಉದ್ಯೋಗ ಅಥವಾ ವೃತ್ತಿಯಲ್ಲಿ ತೊಡಗಿರಬೇಕು.
ವೈಯಕ್ತಿಕ ಸಾಲಕ್ಕೆ ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಜನ್ಮ ದಿನಾಂಕದ ಪುರಾವೆ
- ವ್ಯವಹಾರ ಅಥವಾ ಸಂಬಳದ ಸ್ಲಿಪ್
- ಕನಿಷ್ಠ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಕಚೇರಿ ಅಥವಾ ನಿವಾಸದ ಮಾಲಿಕತ್ವದ ಪುರಾವೆ
- ಆದಾಯದ ಪುರಾವೆ
ಸಾಲ ಪಡೆಯುವುದು ಹೇಗೆ?
ನೀವೇನಾದರೂ ಮೇಲಿರುವಂತಹ ಅರ್ಹತೆಗಳು ಹಾಗೂ ಇನ್ನಷ್ಟು ಹೆಚ್ಚಿನ ವಿವರಗಳ ಬಗ್ಗೆ ತಿಳಿದುಕೊಂಡು ಐಸಿಐಸಿಐ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ, ನೀವು 50 ಲಕ್ಷದವರೆಗಿನ ವಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ನೀವು ಆನ್ಲೈನ್ ಮುಖಾಂತರವೂ ಕೂಡ ಈ ಸಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಆದರೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ಪಡೆಯಲು ನಿಮ್ಮ ಹತ್ತಿರವಿರುವ ಐಸಿಐಸಿಐ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ ನಿಮ್ಮ ಸಾಲದ ಅರ್ಜಿಯನ್ನು ಸಲ್ಲಿಸಬಹುದು.
ಓದುಗರ ಗಮನಕ್ಕೆ: ಈ ಲೇಖನದಲ್ಲಿ ಐಸಿಐಸಿಐ ಬ್ಯಾಂಕ್ ವತಿಯಿಂದ ಪರ್ಸನಲ್ ಲೋನ್ ಪಡೆದುಕೊಳ್ಳುವ ವಿಧಾನವನ್ನು ತಿಳಿಸಿಕೊಡಲಾಗಿರುತ್ತದೆ. ಈ ಲೇಖನವನ್ನು ಕೇವಲ ಮಾಹಿತಿ ಗೋಸ್ಕರ ಹಾಕಲಾಗಿರುತ್ತದೆ. ನಿಮ್ಮ ಸಂಪೂರ್ಣ ಜವಾಬ್ದಾರಿಯ ಮೇಲೆ ಸಾಲವನ್ನು ತೆಗೆದುಕೊಳ್ಳುವುದು ಬಿಡುವುದು ಅವಲಂಬಿತವಾಗಿರುತ್ತದೆ. ಹಾಗಾಗಿ ನಿಮಗೆ ಇದರ ಬಗ್ಗೆ ಯಾವುದೇ ತೊಂದರೆಗಳು ಉಂಟಾದಲ್ಲಿ “ಕರ್ನಾಟಕ ಶಿಕ್ಷಣ” ಜಾಲತಾಣವು ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.