IDFC First Bank Personal Loan: 10 ಲಕ್ಷಗಳವರೆಗೆ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು!
ನಮಸ್ಕಾರ ಸ್ನೇಹಿತರೆ, ನೀವೇನಾದರೂ ಹಣಕಾಸಿನ ತುರ್ತು ಸಂದರ್ಭಗಳಲ್ಲಿ ಸಾಲವನ್ನು ಪಡೆಯಲು ಬಯಸಿದರೆ ನಿಮಗೆ ಇದು ಒಂದು ಉತ್ತಮ ಅವಕಾಶ ಎಂದು ಹೇಳಬಹುದು, ಯಾಕೆಂದರೆ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷಗಳ ವರೆಗಿನ ವಯಕ್ತಿಕ ಸಾಲಕ್ಕೆ IDFC ಫಸ್ಟ್ ಬ್ಯಾಂಕ್ ಮೂಲಕ ನೀವು ಸಾಲಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿರುತ್ತದೆ. ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
IDFC First Bank Personal Loan ವಿವರಗಳು:
ಸಾಲ ನೀಡುವ ಸಂಸ್ಥೆ | IDFC First Bank |
ಬಡ್ಡಿದರ | 10.99% ನಿಂದ ಶುರು |
ಮರುಪಾವತಿ ಅವಧಿ | 5 ವರ್ಷಗಳವರೆಗೆ |
ಸಂಸ್ಕರಣ ಶುಲ್ಕ | ಸಾಲದ ಮೊತ್ತದ 2% ವರೆಗೆ |
ಸಾಲದ ಮೊತ್ತ | 10 ಲಕ್ಷಗಳವರೆಗೆ |
ಪರ್ಸನಲ್ ಲೋನ್ ಗೆ ಅರ್ಹತೆಗಳು:
ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರನ ವಯಸ್ಸು 25 ವರ್ಷ ಮೇಲ್ಪಟ್ಟಿರಬೇಕು.
ಸಾಲ ಪಡೆಯಲು ಬಯಸುವ ಅರ್ಜಿದಾರನ ವಯಸ್ಸು 60 ವರ್ಷ ಮೀರಿರಬಾರದು ಎಂದು ತಿಳಿಸಲಾಗಿದೆ.
ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುವ ವ್ಯಕ್ತಿಯು ಆದಾಯದ ಮೂಲವನ್ನು ಹೊಂದಿರಬೇಕು ಎಂದು ತಿಳಿಸಲಾಗಿದೆ.
ಈ ಬ್ಯಾಂಕ್ ಮೂಲಕ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಜಿದಾರರು ಕನಿಷ್ಠ ಮೂರು ವರ್ಷಗಳವರೆಗೆ ವ್ಯವಹಾರದಲ್ಲಿರಬೇಕು ಎಂದು ತಿಳಿದುಬಂದಿರುತ್ತದೆ.
ಸಾಲಕ್ಕೆ ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಡ್ರೈವಿಂಗ್ ಲೈಸೆನ್ಸ್
- ಪಾನ್ ಕಾರ್ಡ್
- ವೋಟರ್ ಐಡಿ
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
ನೀವೇನಾದರೂ ಐ ಡಿ ಎಫ್ ಸಿ ಫಸ್ಟ್ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಬಯಸಿದರೆ ಈ ಕೆಳಗೆ ನೀಡಿರುವ ಹಂತಗಳನ್ನು ನೀವು ಅನುಸರಿಸಬೇಕಾಗುತ್ತದೆ.
ಆನ್ಲೈನ್ ಮೂಲಕ ನೀವು ಅರ್ಜಿ ಸಲ್ಲಿಸಲು ಐಡಿಎಫ್ಸಿ ಫಸ್ಟ್ ಬ್ಯಾಂಕ್ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ.
ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸುವ ವ್ಯಕ್ತಿಯು ಸಾಲದ ಅರ್ಜಿಯ ನಮೂನೆಯನ್ನು ಪರ್ಸನಲ್ ವಿವರಗಳ ಮೂಲಕ ಭರ್ತಿ ಮಾಡಬೇಕು.
ಸಾಲದ ಮೊತ್ತ ಹಾಗೂ ಮರುಪಾವತಿಯ ಅವಧಿಯನ್ನು ಅರ್ಚಿದಾರರು ಆಯ್ಕೆ ಮಾಡಿಕೊಳ್ಳಬೇಕು.
ವಿವರಗಳನ್ನು ನೀವು ನಮೂದಿಸಿದ ನಂತರ ಸಾಲ ಅನುಮೋದನೆ ಮಾಡುವಂತಹ ಸಂಸ್ಥೆಯು ವಿವರಗಳನ್ನು ಪರಿಶೀಲಿಸುತ್ತದೆ.
ಸಾಲಕ್ಕೆ ಅನುಮೋದನೆ ನೀಡುವ ಸಂಸ್ಥೆಯ ವತಿಯಿಂದ ಸಂಪರ್ಕವನ್ನು ಸಾಲ ಪಡೆಯುವ ಅರ್ಜಿದಾರರ ಜೊತೆಗೆ ಮಾಡಲಾಗುತ್ತದೆ.
ಸಾಲದ ಅನುಮೋದನೆಯ ನಂತರ 24 ಗಂಟೆಗಳ ಒಳಗಾಗಿ ಸಾಲದ ಮೊತ್ತವನ್ನು ಖಾತೆಗೆ ಜಮ್ಮ ಮಾಡಲಾಗುವುದು.