Jio Best Plan: ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್! ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್!

Jio Best Plan: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಜಿಯೋಗ್ರಹಕರಿಗೆ ಇಂದು ಮುಕೇಶ್ ಅಂಬಾನಿ ಅವರ ಕಡೆಯಿಂದ ಸಿಹಿ ಸುದ್ದಿ ಎಂದೇ ಹೇಳಬಹುದು. ಏಕೆಂದರೆ, ನೀವು ಜಿಯೋಗ್ರಾಹಕರಾಗಿದ್ದರೆ ಗುಡ್ ನ್ಯೂಸ್ ಎಂದು ಹೇಳಬಹುದು. ಹಾಗೂ ಯಾವುದೇ ಕಂಪನಿಯ ಸಿಮ್ ಕಾರ್ಡ್ ಅನ್ನು ಹೊಂದಿದ್ದರು ಕೂಡ ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿ.

ನಿಮಗೆಲ್ಲಾ ಗೊತ್ತಿರುವ ಹಾಗೆ ಎರಡು ತಿಂಗಳ ಹಿಂದೆ ಎಲ್ಲಾ ಸಿಮ್ ಕಾರ್ಡ್ ಗಳು ತಮ್ಮ ರಿಚಾರ್ಜ್ ದರದ ಮೇಲೆ ಏರಿಕೆಯನ್ನು ಮಾಡಿರುತ್ತವೆ. ಆದ್ದರಿಂದ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಲು ಕಷ್ಟವಾಗಿದೆ ಎಂದು ಹೇಳಬಹುದು. ಈ ರೀತಿ ಮೊಬೈಲ್ ರೀಚಾರ್ಜ್ ಮಾಡಿಕೊಡಲು ಕಷ್ಟವಾಗಿದೆ ಎಂದು ತಿಳಿದುಕೊಂಡ ಜಿಯೋ ಕಂಪೆನಿಯು ತನ್ನ ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದೆ ಎಂದು ಹೇಳಬಹುದಾಗಿದೆ. 

ಈ ಜಲತಾಣದಲ್ಲಿ ನೀವು ದಿನನಿತ್ಯ ಕೂಡ ಇದೇ ತರಹದ ಸುದ್ದಿಗಳನ್ನು ಸಂಪೂರ್ಣ ಉಚಿತವಾಗಿ ಓದಬಹುದಾಗಿದೆ. ನಮ್ಮ ಮಾಧ್ಯಮದಲ್ಲಿ ದಿನನಿತ್ಯವೂ ಕೂಡ ಸರ್ಕಾರಕ್ಕೆ ಸಂಬಂಧಿಸಿದಂತಹ ಯೋಜನೆಗಳು ಹಾಗೂ ಕೇಂದ್ರ ಸರಕಾರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಲಭ್ಯವಿರುವ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. 

ಜಿಯೋ (Jio Best Plan) ಬಳಕೆದಾರರಿಗೆ ಗುಡ್ ನ್ಯೂಸ್:

ನಿಮಗೆ ಮೇಲೆ ತಿಳಿಸಿರುವ ಹಾಗೆ ಕಳೆದೆರಡು ತಿಂಗಳ ಹಿಂದೆ ಮೊಬೈಲ್ ರೀಚಾರ್ಜ್ ಬೆಲೆ ಹೆಚ್ಚಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಆದ್ದರಿಂದ ರಿಚಾರ್ಜ್ ಮಾಡಿಕೊಳ್ಳಲು ಜನರಿಗೆ ತೊಂದರೆ ಉಂಟಾಗಿದೆ ಎಂದು ಹೇಳಬಹುದು. ಕಡಿಮೆ ರಿಚಾರ್ಜ್ ದರಗಳನ್ನು ನೀಡುವ ಟೆಲಿಕಾಂ ಕಂಪನಿಗಳಿಗೆ ಪೋರ್ಟ್ ಆಗುತ್ತಿದ್ದಾರೆ ಎಂದು ತಿಳಿದುಬಂದಿರುತ್ತದೆ. ಇದರಿಂದಾಗಿ ಹಲವು ಟೆಲಿಕಾಂ ಕಂಪನಿಗಳು ತನ್ನ ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಹೇಳಬಹುದು ಆಗಿದೆ. ದೇಶದಲ್ಲಿ ಅತ್ಯಂತ ಜನಪ್ರಿಯತೆ ಪಡೆದಿರುವಂತಹ ರಿಲಯನ್ಸ್ ಜಿಯೋ ತಮ್ಮ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿರುತ್ತಾರೆ. 

ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿಯು ಕಡಿಮೆ ರಿಚಾರ್ಜ್ ದರಗಳಲ್ಲಿ ಎರಡು ಹಚ್ಚಹೊಸ ಪ್ಲಾನ್ ಗಳನ್ನು ಪರಿಚಯ ಮಾಡಿರುತ್ತಾರೆ. ಈ ಪ್ಲಾನ್ ಗಳ ಬೆಲೆಯು ಕೈಗೆಟುಕುವ ದರದಲ್ಲಿದ್ದು ಮತ್ತು ಉತ್ತಮವಾದ ಸೇವೆಗಳನ್ನು ಕೂಡ ನೀಡುವ ಪ್ಲಾನ್ ಗಳಾಗಿರುತ್ತವೆ. ಈ ಹೊಸ ಪ್ಲಾನ್ ಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ಈ ಹೊಸ ಪ್ಲಾನ್ ಗಳ ಸಂಪೂರ್ಣ ಅಂಶಗಳು ಈ ಕೆಳಗಿನಂತೆ ನೀಡಲಾಗಿದೆ. 

₹799 ರ ರಿಚಾರ್ಜ್ ಪ್ಲಾನ್:

ನೀವೇನಾದರೂ ₹579 ರಿಚಾರ್ಜ್ ಅನ್ನು ಮಾಡಿಸಿಕೊಂಡರೆ 84 ದಿನಗಳವರೆಗೆ ವ್ಯಾಲಿಡಿಟಿಯನ್ನು ಕೂಡ ಪಡೆದುಕೊಳ್ಳುತ್ತೀರಾ. 94 ದಿನಗಳವರೆಗೆ ಅನ್ಲಿಮಿಟೆಡ್ ಕರೆಗಳು ಪಡೆಯುತ್ತೀರಾ. ಪ್ರತಿದಿನವೂ ಕೂಡ 1.5GB ಡೇಟಾವನ್ನು ಕೂಡ ಪಡೆಯುತ್ತೀರಾ. ಪ್ರತಿದಿನವೂ ಕೂಡ ನೂರು ಎಸ್ಎಂಎಸ್ ಗಳನ್ನು ಮಾಡಬಹುದಾಗಿರುತ್ತದೆ. ಇದರ ಜೊತೆ ಜೊತೆಗೆ ಜಿಯೋ ಕ್ಲವ್ಡ್, ಜಿಯೋ ಸಿನಿಮಾ, ಜಿಯೋ ಟಿವಿ ಮುಂತಾದಂತಹ ಓಟಿಟಿ ಪ್ಲಾಟ್ಫಾರ್ಮ್ಗಳ ಸೌಲಭ್ಯಗಳನ್ನು ಕೂಡ ನೀವು ಪಡೆಯಬಹುದಾಗಿರುತ್ತದೆ.

₹579 ರ ರೀಚಾರ್ಜ್ ಪ್ಲಾನ್:

ನೀವೇನಾದರೂ ₹579 ರಿಚಾರ್ಜ್ ಪ್ಲಾನನ್ನು ಮಾಡಿಸಿಕೊಂಡರೆ, 54 ದಿನಗಳವರೆಗೆ ವ್ಯಾಲಿಡಿಟಿಯನ್ನು ಕೂಡ ಪಡೆಯುತ್ತೀರಾ. ನೀವು 54 ದಿನಗಳವರೆಗೆ ಪ್ರತಿದಿನವೂ ಕೂಡ 100 ಎಸ್ಎಂಎಸ್ ಗಳನ್ನು ಕೂಡ ಮಾಡಬಹುದಾಗಿರುತ್ತದೆ. ಪ್ರತಿದಿನವೂ ನೀವು 1.5GB ಡೇಟಾವನ್ನು ಕೂಡ ಬಳಸಬಹುದಾಗಿರುತ್ತದೆ. ಇದರ ಜೊತೆ ಜೊತೆಗೆ ನೀವು ಜಿಯೋ ಕ್ಲೌಡ್, ಜಿಯೋ ಸಿನಿಮಾ, ಜಿಯೋ ಟಿವಿ ನಂತಹ ಮುಂತಾದ ಉಚಿತ ಪ್ಲಾಟ್ ಫಾರ್ಮ್ ಗಳನ್ನು ನೀವು ಉಚಿತವಾಗಿ ಆನಂದಿಸಬಹುದು ಎಂದು ತಿಳಿಸಲಾಗಿರುತ್ತದೆ.

ಓದುಗರ ಗಮನಕ್ಕೆ: ಮೊಬೈಲ್ ರೀಚಾರ್ಜ್ ದರಗಳ ಮೇಲೆ ಏರಿಕೆ ಕಂಡಿದ್ದು ಬಹಳ ಜನರ ಮನಸಲ್ಲಿ ಬೇಸರವನ್ನು ಉಂಟು ಮಾಡಿದೆ. ಸದ್ಯಕ್ಕೆ ಕಡಿಮೆ ಬೆಲೆಯಲ್ಲಿ ಉತ್ತಮವಾದ ನೆಟ್ವರ್ಕ್ ನೋಂದಿಗೆ ಸೇವೆಗಳನ್ನು ನೀಡುವ ಟೆಲಿಕಾಂ ಕಂಪನಿ ಜಿಯೋ ಎಂದು ಹೇಳಬಹುದು. ಈ ಲೇಖನವು ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ, ಇದೇ ರೀತಿಯ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ.

WhatsApp Group Join Now
Telegram Group Join Now

ಈ ನಮ್ಮ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

error: Content is protected by RAJ !!