KSRTC New Rules: ನಮಸ್ಕಾರ ಎಲ್ಲರಿಗೂ, ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುತ್ತಿರುವ ಮಹಿಳೆಯರಿಗೆ ಹೊಸ ರೂಲ್ಸ್ ಗಳನ್ನು ಜಾರಿಗೆ ತರಲಾಗಿರುತ್ತದೆ. ನಾವೆಲ್ಲರೂ ಕಡ್ಡಾಯವಾಗಿ ಪಾಲಿಸುವ ನಿಯಮ ಇರುತ್ತದೆ ಎಂಬ ವಿಷಯದ ಬಗ್ಗೆ ಸಂಪೂರ್ಣವಾದ ಮಾಹಿತಿ ನೀಡಲಾಗಿರುತ್ತದೆ. ನೀವು ಕೂಡ ಬಸ್ಸಿನಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದರೆ ಈ ರೂಲ್ಸ್ ನಿಮಗಾಗಿ. ಆದ ಕಾರಣ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ 5 ಗ್ಯಾರಂಟಿಗಳ ಭರವಸೆಯನ್ನು ನೀಡಿತ್ತು ಅವುಗಳಲ್ಲಿ ಶಕ್ತಿ ಯೋಜನೆಯ ಕೂಡ ಒಂದು. ಇದರ ಮೂಲಕ ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಮಹಿಳೆಯರು ಉಚಿತ ಪ್ರಯಾಣವನ್ನು ಮಾಡಬಹುದಾಗಿರುತ್ತದೆ. ಯೋಜನೆಯ ಹಲವಾರು ಮಹಿಳೆಯರು ಬಸ್ಸಿನಲ್ಲಿ ಉಚಿತವಾಗಿ ಓಡಾಡಲು ಸಹಾಯಕವಾಗಿದೆ ಎಂದು ಹೇಳಬಹುದು.
ಈ ಯೋಜನೆ ಅಡಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಬಸ್ಸಿನಲ್ಲಿ ಉಚಿತವಾಗಿ ಹೋರಾಡಲು ಅವಕಾಶವನ್ನು ಮಾಡಿಕೊಟ್ಟಿದೆ. ಜಾರಿಗೆ ತಂದಾಗಿನಿಂದ ಹಿಡಿದು ಇನ್ನುವರೆಗೂ ಕೂಡ ಈ ಯೋಜನೆಯನ್ನ ಮುಂದುವರೆಸಿಕೊಂಡು ಹೋಗಲಾಗುತ್ತಿದೆ. ಈ ಯೋಜನೆಯ ಮೂಲಕ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ತೋರಿಸುವ ಮೂಲಕ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ.
KSRTC ಬಸ್ ಹೊಸ ರೂಲ್ಸ್:
ಈ ಯೋಜನೆಯ ಜಾರಿಗೆ ಬಂದಾಗಿನಿಂದ ಹಿಡಿದು ಇಲ್ಲಿಯವರೆಗೆ ಸಾರಿಗೆ ಸಂಸ್ಥೆಗೆ ಬಹುದೊಡ್ಡ ನಷ್ಟ ಆಗಿದೆ ಎಂದು ಹೇಳಬಹುದು. ಈ ನಷ್ಟವನ್ನು ತುಂಬಲು ಸಾರಿಗೆ ಸಂಸ್ಥೆಯು ತನ್ನ ಟಿಕೆಟ್ ದರವನ್ನು ಹೆಚ್ಚಿಸಲು ತೀರ್ಮಾನ ಮಾಡಿದೆ ಎಂದು ಹೇಳಬಹುದು. ಈ ವಿಷಯ ತಿಳಿದಾಕ್ಷಣ ಬಸ್ಸಿನಲ್ಲಿ ಓಡಾಡುವಂತಹ ಪ್ರಯಾಣಿಕರು ಸಾರಿಗೆ ಸಂಸ್ಥೆಗೆ ದೂರು ನೀಡಲು ಶುರು ಮಾಡಿದ್ದಾರೆ. ಈ ವಿಚಾರವಾಗಿ ಟಿಕೆಟ್ ದರ ಹೆಚ್ಚಿಸುವುದನ್ನು ಸಂಸ್ಥೆಯು ಮರೆತು ಉಚಿತ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ರೂಲ್ಸ್ ಜಾರಿಗೆ ತಂದಿದೆ.
ಮಹಿಳೆಯರಿಗೆ ಹೊಸ ರೂಲ್ಸ್ ಇಲ್ಲಿವೆ:
ಬಸ್ಸಿನಲ್ಲಿ ಉಚಿತವಾಗಿ ಓಡಾಡುವ ಮಹಿಳೆಯರಿಗೆ ಕೆಲವು ಹೊಸ ರೂಲ್ಸ್ ಗಳನ್ನು ಜಾರಿಗೆ ತರಲಾಗಿದೆ ಅವೇನೆಂಬುದನ್ನು ಈ ಕೆಳಗೆ ನೀವು ಸಂಪೂರ್ಣವಾಗಿ ನೋಡಿಕೊಳ್ಳಬಹುದಾಗಿರುತ್ತದೆ.
- ಮಹಿಳೆಯರು ಟಿಕೆಟಿಗೆ ಸಂಬಂಧಪಟ್ಟ ವಿಚಾರದಲ್ಲಿ ಜಗಳ ಹಾಗೂ ತೊಂದರೆಗಳನ್ನು ಉಂಟುಮಾಡುವಂತಿಲ್ಲ.
- ಉಚಿತ ಪ್ರಯಾಣ ಮಾಡುವ ಮಹಿಳೆಯರು ಲಗೇಜ್ ಗಳನ್ನು ಸೀಟಿನ ಮೇಲೆ ಇರಿಸುವಂತಿಲ್ಲ.
- ಉಚಿತ ಪ್ರಯಾಣ ಮಾಡುವಂತಹ ಮಹಿಳೆಯರು ತಮ್ಮ ಜೊತೆಗೆ ತೆಗೆದುಕೊಂಡ ಬಂದ ಲಗೇಜ್ ಮತ್ತು ಬ್ಯಾಗುಗಳಿಗೆ ಕಡ್ಡಾಯವಾಗಿ ಟಿಕೆಟ್ ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ.
ಮೇಲೆ ಕೊಟ್ಟಿರುವ ನಿಯಮಗಳನ್ನು ಪಾಲಿಸದೆ ಇದ್ದಲ್ಲಿ ಸರ್ಕಾರವು ಅಂಥವರ ಮೇಲೆ ಕ್ರಮವನ್ನು ಕೈಗೊಳ್ಳುವ ಅವಕಾಶವಿರುತ್ತದೆ ಎಂದು ತಿಳಿಸಲಾಗಿದೆ.
ಮಹಿಳೆಯರಿಗೆ ಹೊಸ ನಿಯಮಗಳು ಯಾವ ಕಾರಣಕ್ಕೆ?
ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಸಾರಿಗೆ ಸಂಸ್ಥೆಗೆ ಬಹುದೊಡ್ಡ ನಷ್ಟ ಆಗಿದೆ ಎಂದು ಹೇಳಬಹುದು. ಆದ ಕಾರಣ ಉಚಿತ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಿದೆ ಎಂದು ಕೂಡ ಹೇಳಬಹುದು. ಹಲವು ವಸ್ತುಗಳನ್ನು ಹಾಗೂ ಲಗೇಜ್ ಮತ್ತು ಬಾಗಗಳನ್ನು ಸೀಟಿನ ಮೇಲೆ ಮಹಿಳೆಯರು ಇಡುವುದಾಗಿ ಕಂಡುಬಂದಿತ್ತು. ಹಾಗೂ ಮಹಿಳೆಯರು ತಂದಿರುವ ಲಗೆಜುಗಳಿಗೆ ಟಿಕೆಟ್ ದರಗಳನ್ನು ಕೂಡ ಹಾಕುತ್ತಿರಲಿಲ್ಲ ಇದೀಗ ಕಡ್ಡಾಯವಾಗಿ ಟಿಕೆಟ್ ತೆಗೆದುಕೊಳ್ಳಬೇಕಾಗಿದೆ. ಆದಕಾರಣ ಈ ಹೊಸ ರೂಲ್ಸ್ಗಳನ್ನು ಜಾರಿಗೆ ತರಬೇಕಾಯಿತು.