Motorola G85 5G: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಏನಾದರೂ ಒಂದು ಕಡಿಮೆ ಬೆಲೆಯಲ್ಲಿ ಉತ್ತಮವಾದ 5G ಮೊಬೈಲ್ ಅನ್ನು ಕೊಳ್ಳಬೇಕು ಹಾಗೂ ಸ್ಟೈಲಿಶ್ ಲುಕ್ಕು ಕೂಡ ಹೊಂದಿರಬೇಕು. ಎಂದು ಬಯಸಿದರೆ, ಈ ಲೇಖನದಲ್ಲಿ ನಿಮಗೆ ಒಂದು ಬೆಲೆಗೆ ತಕ್ಕ ರೀತಿಯಲ್ಲಿ ದೊರಕುವಂತಹ ಉತ್ತಮವಾದ ಫೋನ್ ಬಗ್ಗೆ ತಿಳಿಸಿಕೊಡಲು ಬಯಸುತ್ತೇವೆ. ಆದ ಕಾರಣ ಆಸಕ್ತಿ ಇದ್ದಲ್ಲಿ ಲೇಖನವನ್ನು ಕೊನೆಯವರೆಗೂ ಓದಿ.
ಈ ಮೊಬೈಲ್ ಅನ್ನು ನೀವು ಕೊಳಲು ಬಯಸಿದರೆ, ಯಾವೆಲ್ಲ ಸ್ಪೆಸಿಫಿಕೇಶನ್ ಗಳನ್ನು ನೀವು ನೋಡಬೇಕಾಗುತ್ತದೆ. ಹಾಗೂ ಈ ಮೊಬೈಲ್ನಲ್ಲಿ ನಿಮಗೆ ಯಾವೆಲ್ಲ ಫೀಚರ್ಗಳು ದೊರಕುತ್ತವೆ. ಎಂಬುದರ ಬಗ್ಗೆ ಈ ಕೆಳಗಡೆ ಕೋಷ್ಟಕದಲ್ಲಿ ನಿಮಗೆ ಸಂಪೂರ್ಣವಾಗಿ ತಿಳಿಸಲಾಗಿರುತ್ತದೆ. ಆದಕಾರಣ ನೀವು ಮೊಬೈಲ್ ಕೊಳ್ಳಲು ಬಯಸಿದರೆ, ಈ ಸ್ಪೆಸಿಫಿಕೇಶನ್ ಗಳನ್ನು ನೋಡಿಕೊಳ್ಳಿ.
Motorola G85 5G ವಿವರಗಳು:
ಸ್ಮಾರ್ಟ್ಫೋನ್ ಹೆಸರು | Motorola G85 5G |
ಡಿಸ್ಪ್ಲೇ | 6.67 Inch FHD+ pOLED 120Hz Display |
ಬ್ಯಾಟರಿ ಸಾಮರ್ಥ್ಯ | 5000 mAh |
ಸ್ಟೋರೇಜ್ | 8GB+128GB / 12GB+256GB |
ಫಾಸ್ಟ್ ಚಾರ್ಜಿಂಗ್ | Yes (33W) |
ಪ್ರೊಸೆಸರ್ | ಸ್ನಾಪ್ಡ್ರಾಗನ್ 6s Gen 3 |
ಹಿಂಬದಿಯ ಕ್ಯಾಮೆರಾ | 50MP+8MP |
ಸೆಲ್ಫಿ ಕ್ಯಾಮೆರಾ | 32MP |
ಈ ಮೇಲಿನ ಕೋಷ್ಟಕದಲ್ಲಿ ನೀವು ಮೊಬೈಲ್ ಕೊಳ್ಳಲು ಬಯಸುವಾಗ ಯಾವೆಲ್ಲ ಫೀಚರ್ಗಳನ್ನು ನೋಡಿಕೊಳ್ಳಬೇಕಾಗುತ್ತದೆ ಎಂಬುವುದನ್ನು ಗಮನಿಸಬೇಕಾಗುತ್ತದೆ. ಈ ಮೊಬೈಲ್ ಒಂದು ಉತ್ತಮವಾದ ಲುಕ್ ಅನ್ನೋ ಹೊಂದಿರುವ ಕಡಿಮೆ ಬೆಲೆಯ ಫೋನ್ ಎಂದು ಹೇಳಬಹುದು.
ಈ ಫೋನಿನಲ್ಲಿ ನಿಮಗೆ 3D ಕರ್ವ್ಡ್ ಡಿಸ್ಪ್ಲೇ ಸಿಗುತ್ತದೆ. ಇದು ಈ ಫೋನಿನ ಲುಕ್ಕನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಬದಲಾಯಿಸುತ್ತದೆ. ಹಾಗೂ 5 0MP OIS ಸೋನಿ LYTIA 600 ಸೆನ್ಸರ್ ಅನ್ನು ಹೊಂದಿರುವ ಕ್ಯಾಮೆರಾ ಸಿಗುತ್ತದೆ. ಇದು ಈ ಬೆಲೆಯಲ್ಲಿ ದೊರಕುವ ಒಂದು ಉತ್ತಮ ಕ್ಯಾಮೆರಾ ಸೆನ್ಸಾರ್ ಎಂದು ಪರಿಗಣಿಸಲಾಗಿದೆ. ಹಾಗಾಗಿ ಕಡಿಮೆ ಬೆಲೆಯ ಉತ್ತಮ ಕ್ಯಾಮರಾ ಫೋನ್ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಈ ಫೋನನ್ನು ನೀವು ಕೊಳ್ಳಲು ಬಯಸಿದರೆ ನಿಮ್ಮ ಸಂಪೂರ್ಣ ಇಚ್ಚೆಯ ಮೇರೆಗೆ ನೀವು ನಿಮ್ಮ ಜವಾಬ್ದಾರಿಯ ಮೇಲೆ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಹಾಗಾಗಿ ಈ ಲೇಖನದಲ್ಲಿ ಈ ಫೋನಿನಲ್ಲಿ ದೊರಕುವಂತಹ ಕೆಲವು ಹೈಲೈಟ್ ಆಗುವ ಫೀಚರ್ ಗಳನ್ನು ತಿಳಿಸಲಾಗಿರುತ್ತದೆ. ಹಾಗಾಗಿ ಈ ಫೋನ್ ಬಗ್ಗೆ ಹೆಚ್ಚಿನ ವಿವರಗಳನ್ನು ಪಡೆಯಲು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಅನ್ನು ಸಂದರ್ಶಿಸಿ ಕಾಣಬಹುದಾಗಿದೆ. ನೆನಪಿರಲಿ ಈ ಫೋನ್ ಕೊಳ್ಳುವುದು ಬಿಡುವುದು ಸಂಪೂರ್ಣ ನಿಮ್ಮ ಇಚ್ಛೆ ಆಗಿರುತ್ತದೆ.
ಇದಕ್ಕೆ ಸಂಬಂಧಿಸಿದ ಹಾಗೆ ಯಾವುದೇ ತೊಂದರೆಗಳಿದ್ದಲ್ಲಿ ನಮ್ಮ ಕರ್ನಾಟಕ ಶಿಕ್ಷಣ ಜಾಲತಾಣ ಹೊಣೆಗಾರಿಕೆ ಹೊಂದಿರುವುದಿಲ್ಲ. ಈ ಮೊಬೈಲಿನಲ್ಲಿ ದೊರಕುವಂತಹ ಫೀಚರ್ಗಳನ್ನು ನಿಮಗೆ ತಿಳಿಸಲು ಮಾಹಿತಿ ಗೋಸ್ಕರ ಈ ಲೇಖನವನ್ನು ಹಾಕಲಾಗಿರುತ್ತದೆ.