Savings Account: ನಮಸ್ಕಾರ ಎಲ್ಲರಿಗೂ, ರಾಜ್ಯದ ಜನತೆಗೆ ತಿಳಿಸುವ ಪ್ರಮುಖ ವಿಷಯವೆಂದರೆ, ನೀವು ಉಳಿತಾಯ ಖಾತೆಯಲ್ಲಿ ಕನಿಷ್ಠಪಕ್ಷ ಎಷ್ಟು ಹಣವನ್ನು ಇರಿಸಬೇಕು? ಅಂದರೆ, “ಮಿನಿಮಂ ಬ್ಯಾಲೆನ್ಸ್” ಎಂಬ ಅರ್ಥದಲ್ಲಿ ಹೇಳುವುದಾದರೆ, ನಿಮ್ಮ “ಸೇವಿಂಗ್ ಅಕೌಂಟ್ನಲ್ಲಿ” ಮಿನಿಮಮ್ ಬ್ಯಾಲೆನ್ಸ್ ಅನ್ನು ಎಷ್ಟು ಹಣದಿಂದ ಮಾಡಬೇಕು? ಎಂಬ ಹೊಸ ನಿಯಮಗಳ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸಲಾಗಿರುತ್ತದೆ. ಆದ್ದರಿಂದ, ಲೇಖನವನ್ನು ಕೊನೆಯವರೆಗೂ ಓದಿ.
ಉಳಿತಾಯ ಬ್ಯಾಂಕ್ ಖಾತೆಯಲ್ಲಿ ನೀವು ಕನಿಷ್ಠಪಕ್ಷ ಎಷ್ಟು ಹಣವನ್ನು ಇರಿಸಬೇಕು ಎಂಬುದರ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ನಿಯಮಗಳನ್ನು ಜಾರಿಗೆ ತರಲಿದೆ ಎಂಬ ಮಾಹಿತಿಗಳು ತಿಳಿದು ಬಂದಿರುತ್ತವೆ. ಅಕ್ಟೋಬರ್ 15ನೇ ತಾರೀಖಿನಿಂದ ಈ ಹೊಸ ನಿಯಮಗಳು ಜಾರಿಗೆ ಬರಲಿವೆ ಎಂದು ತಿಳಿಸಲಾಗಿರುತ್ತದೆ.
ಸ್ನೇಹಿತರೆ, ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ ಹೇಳುವುದಾದರೆ ಗ್ರಾಹಕರು ತಮ್ಮ ಉಳಿದ ಖಾತೆಯಲ್ಲಿ ಒಂದು ವರ್ಷದ ಒಳಗಾಗಿ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ಉಳಿತಾಯ ಖಾತೆಗೆ ಜಮಾ ಮಾಡಬಹುದು ಎಂದು ತಿಳಿಸಲಾಗಿರುತ್ತದೆ ಹಣವನ್ನು ಜಮೆ ಮಾಡುವಾಗ ತೆರಿಗೆ ಮತ್ತು ಶುಲ್ಕಗಳ ಬಗ್ಗೆ ನಿಮ್ಮ ಬ್ಯಾಂಕಿನಿಂದ ಕೇಳಿ ತಿಳಿದುಕೊಳ್ಳುವುದು ನಿಮ್ಮ ಜವಾಬ್ದಾರಿ.
ಮಿನಿಮಮ್ ಬ್ಯಾಲೆನ್ಸ್ ವಿಚಾರದಲ್ಲಿ ಗ್ರಾಹಕರಿಂದ ಹಲವಾರು ಬ್ಯಾಂಕುಗಳು ತಂಡವನ್ನು ವಿಧಿಸುತ್ತವೆ. ನೀವು ಬಹಳ ದಿನಗಳವರೆಗೆ ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡದೇ ಇದ್ದರಿಂದ ದಂಡವನ್ನು ಕಡಿತಗೊಳಿಸಲಾಗುತ್ತದೆ ಎಂದು ಹೇಳಬಹುದು. ಈ ರೀತಿಯಾಗಿ ಹಲವಾರು ಬ್ಯಾಂಕುಗಳು ಕನಿಷ್ಠ ಮೊತ್ತದ ಹೆಸರಿನಲ್ಲಿ ಕೋಟಿ ಕೋಟಿ ಹಣವನ್ನು ಬ್ಯಾಂಕುಗಳು ತಮ್ಮ ಬಳಿಯಲ್ಲಿ ಉಳಿಸಿಕೊಳ್ಳುವುದು ನಿಮಗೆಲ್ಲ ಗೊತ್ತು ಇರುವ ವಿಚಾರ.
ಹಲವಾರು ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳು ಕನಿಷ್ಠ ಮತ್ತು ನಿರ್ವಹಣೆ ಹೆಸರಿನಲ್ಲಿ ಬಹಳಷ್ಟು ಹಣವನ್ನು ತಮ್ಮದಾಗಿಸಿಕೊಂಡಿವೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ದೇಶದ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ರೀತಿಯ ದಂಡ ವಸೂಲಿ ಮಾಡುವುದನ್ನು ನಿಲ್ಲಿಸಿದೆ.
ಹಾಗಾಗಿ ಬ್ಯಾಂಕುಗಳ ಬ್ಯಾಂಕ್ ಆಗಿರುವಂತಹ “ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ” ಕನಿಷ್ಠ ಮತ್ತು ನಿರ್ವಹಣೆ ಮಾಡುವ ಕುರಿತಾಗಿ ಹೊಸ ನಿಯಮಗಳನ್ನು ಜಾರಿಗೆ ತರಲು ಯೋಜನೆ ಹಾಕಿಕೊಂಡು ಇರುತ್ತದೆ ಎಂದು ತಿಳಿದುಬಂದಿದೆ. ಕನಿಷ್ಠ ಮೊತ್ತ ನಿರ್ವಹಣೆಯ ವಿಚಾರದಲ್ಲಿ ಹೊಸ ನಿಯಮಗಳು ಜಾರಿಗೆ ಬರುತ್ತಾ ಅಥವಾ ಇರುವ ನಿಯಮಗಳಲ್ಲಿ ಸ್ವಲ್ಪಮಟ್ಟದ ತಿದ್ದುಪಡಿ ಮಾಡಬಹುದಾ ಎಂದು ಮುಂದಿನ ದಿನಗಳಲ್ಲಿ ಕಾದು ತಿಳಿಯಬಹುದಾಗಿದೆ.