ಕೇವಲ 5 ನಿಮಿಷಗಳಲ್ಲಿ SBI ಬ್ಯಾಂಕ್ ನಿಂದ 15 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಿರಿ! SBI Pre Approved Personal Loan

SBI Pre Approved Personal Loan: ನಮಸ್ಕಾರ ಎಲ್ಲರಿಗೂ, ಎಸ್ ಬಿ ಐ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವಂತಹ ಗ್ರಾಹಕರಿಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ಎಸ್‌ಬಿಐ ಸಂಬಳದ ಅಕೌಂಟ್ ಹಾಗೂ ಎಸ್‌ಬಿಐ ಪೂರ್ವ ಅನುಮೋದಿತ ವಯಕ್ತಿಕ ಸಾಲ(Loan)ಗಳನ್ನು ತನ್ನ ಗ್ರಾಹಕರಿಗೆ ನೀಡುತ್ತದೆ ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಕೆಳಗೆ ತಿಳಿದುಕೊಳ್ಳಿ.

ನಿಮಗೆ ಉಪಯುಕ್ತವಾಗುವ ರೀತಿಯಲ್ಲಿ ಈ ಸಲವು ಹಣಕಾಸಿನ ಅಗತ್ಯತೆಗಳಿಗೆ ತಕ್ಷಣವಾಗಿ ಯಾವುದೇ ದಾಖಲೆಗಳಲ್ಲದೆ ಒದಗಿಸಲು ಅನುಮತಿಸಲಾಗಿರುತ್ತದೆ. ಈ ಸಲದ ಮುಖ್ಯ ಪ್ರಯೋಜನಗಳೆಂದರೆ ತುರ್ತು ಪರಿಸ್ಥಿತಿ ಹಾಗೂ ಇತ್ಯಾದಿ ವೆಚ್ಚಗಳನ್ನು ತೆರೆದೋಗಿಸಲು ಅರ್ಹತೆಗಳಿಗೆ ಅನುಗುಣವಾಗಿ ತ್ವರಿತ ಸಾಲ(Loan)ವನ್ನು ಪಡೆಯಬಹುದಾಗಿರುತ್ತದೆ.

ಎಸ್.ಬಿ.ಐ. ಬ್ಯಾಂಕ್ ಪೂರ್ವ ಅನುಮೋದಿತ ವಯಕ್ತಿಕ ಸಾಲವನ್ನು ನೀವು ಎಸ್‌ಬಿಐ ಅಧಿಕೃತ ಅಪ್ಲಿಕೇಶನ್ ಆಗಿರುವಂತಹ YONO ಅಪ್ಲಿಕೇಶನ್ ಮುಖಾಂತರ ನೀಡಲಾಗುವುದು. ನೀವು ಸಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಾಗಿದ್ದರೆ, ಈ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದರೆ, ನೀವು ಮರುದಿನ ಅಥವಾ ನಾಳೆಯಿಂದಲೇ ತ್ವರಿತ ಸಾಲವನ್ನು ಪಡೆಯುವ ಅವಕಾಶವಿರುತ್ತದೆ ಎಂದು ತಿಳಿಸಲಾಗಿದೆ.

SBI Pre Approved Personal Loan ಎಂದರೇನು? 

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಅಂದರೆ, ತನ್ನ ಖಾತೆಯ ಹೊಂದಿರುವಂತಹ ಗ್ರಾಹಕರಿಗೆ ಈ ಹೊಸ ಸೇವೆಯನ್ನು ನೀಡಲು ಪ್ರಾರಂಭಿಸಿದೆ. ಹಣದ ಅಗತ್ಯವಿರುವಂತಹ ಗ್ರಾಹಕರು ತಕ್ಷಣವೇ ಸಾಲವನ್ನು ಪಡೆಯಬಹುದಾಗಿರುತ್ತದೆ. ಯಾವುದೇ ದಾಖಲೆಗಳನ್ನು ಪೂರ್ಣಗೊಳಿಸುವ ಅಗತ್ಯವಿರುವುದಿಲ್ಲ. ಎಸ್ ಬಿ ಐ ಬ್ಯಾಂಕಿನ ಅಧಿಕೃತ ಅಪ್ಲಿಕೇಶನ್ YONO ಅಪ್ಲಿಕೇಶನ್ ಮುಖಾಂತರ ಪಡೆದುಕೊಳ್ಳಬಹುದಾಗಿದೆ. ಯಾವುದೇ ರೀತಿಯ ಪ್ರಕ್ರಿಯೆ ಶುಲ್ಕವಿರುವುದಿಲ್ಲ ಹಾಗೂ ಸಂಪೂರ್ಣ ಸಂಸ್ಕರಣ ಶುಲ್ಕ ಇರುವುದಿಲ್ಲ.

ವೈಯಕ್ತಿಕ ಸಾಲಕ್ಕೆ ಅರ್ಹತೆಗಳು: 

  • CSP (ಗ್ರಾಹಕ ಸೇವಾ ಕೇಂದ್ರ) ಮತ್ತು CSP ಅಲ್ಲದ ಗ್ರಾಹಕರಿಗೆ ಮಾತ್ರ ಅವಕಾಶ ಕೊಡಲಾಗಿದೆ. 
  • ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆದಾರರು ಅರ್ಜಿ ಸಲ್ಲಿಸಬಹುದು. 
  • ಈ ಸಲಕ್ಕೆ ಅರ್ಹತಾ ವಿವರಗಳನ್ನು ಪರಿಶೀಲಿಸಿದ ನಂತರ ನೀವು ಎಸ್ಎಂಎಸ್ ಕಳುಹಿಸಬಹುದಾಗಿರುತ್ತದೆ. 

ಸಾಲಕ್ಕೆ ಬೇಕಾಗುವ ದಾಖಲೆಗಳು: 

YONO ಈ ಅಪ್ಲಿಕೇಶನ್ ಮೂಲಕ ಪೂರ್ವ ಅನುಮೋದಿತ ಪರ್ಸನಲ್ ಸಾಲಕ್ಕೆ ನೀವು ಅರ್ಜಿ ಸಲ್ಲಿಸುವಾಗ ಯಾವುದೇ ರೀತಿಯ ದಾಖಲೆಗಳ ಅಗತ್ಯ ಇರುವುದಿಲ್ಲ ಎಂದು ತಿಳಿಸಲಾಗಿರುತ್ತದೆ. ಹಾಗಾಗಿ ಈ ಸಾಲಕ್ಕೆ ದಾಖಲೆಗಳ ಅಗತ್ಯವಿರುವುದಿಲ್ಲ. 

ಸಾಲ ಪಡೆಯುವುದು ಹೇಗೆ? 

YONO ಅಪ್ಲಿಕೇಶನ್ ಬಳಸಿಕೊಳ್ಳುವ ಮೂಲಕ ನೀವು ಲಾಗಿನ್ ಆಗಿ. ಅಲ್ಲಿಂದ ನೀವು ಸಮಯ ಹಾಗೂ ಮೊತ್ತವನ್ನು ತುಂಬಿಕೊಂಡು ನಂತರ ನಿಮ್ಮ ಮೊಬೈಲಿಗೆ ಸ್ವೀಕರಿಸಿರುವ ಓಟಿಪಿಯನ್ನು ನಮೂದಿಸಿ. ಓಟಿಪಿ ಬಂದ ನಂತರ ಅದನ್ನು ನಮೂದಿಸಿದ ನಂತರ ಸಾಲದ ಮೊತ್ತವನ್ನು ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ. ಎಷ್ಟು ಸಾಲಬೇಕೆಂದು ನೀವು ನಮೂದಿಸಿ ಸಾಲವನ್ನು ಪಡೆಯಬಹುದಾಗಿರುತ್ತದೆ ಆದ್ದರಿಂದ ನೀವು YONO ಅಪ್ಲಿಕೇಶನ್ ಮೂಲಕ ಅತ್ಯಂತ ಸುಲಭ ರೀತಿಯಲ್ಲಿ ವೈಯಕ್ತಿಕ ಸಾಲವನ್ನು ಪಡೆಯಲು ಅರ್ಜಿ ಸಲ್ಲಿಸಬಹುದಾಗಿರುತ್ತದೆ.

WhatsApp Group Join Now
Telegram Group Join Now

ಈ ನಮ್ಮ ಮಾಧ್ಯಮದ ಮೂಲಕ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಯೋಜನೆಗಳು, ಕೇಂದ್ರ ಸರ್ಕಾರದ ಉದ್ಯೋಗಗಳು ಮತ್ತು ರಾಜ್ಯ ಸರ್ಕಾರದ ಉದ್ಯೋಗಗಳ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.

Leave a Comment

error: Content is protected by RAJ !!