Today Gold Rate: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಎಲ್ಲಾ ಜನತೆಗೆ ತಿಳಿಸುವ ವಿಷಯವೇನೆಂದರೆ, ನೀವು ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ತಿಳಿಯಬೇಕಾ? ಹಾಗೂ ನೀವೇನಾದರೂ ಚಿನ್ನವನ್ನು ಖರೀದಿಸಲು ಕಾಯುತ್ತಿದ್ದರೆ ನಿಮಗೆ ಸೂಕ್ತವಾದ ಸಮಯ ಯಾವಾಗ ಎಂದು ತಿಳಿಯುವುದು. ಈ ಲೇಖನವನ್ನು ಕೊನೆಯವರೆಗೂ ಓದಿ.
ನಿಮಗೆಲ್ಲ ಗೊತ್ತಿರುವ ಹಾಗೆ ಚಿನ್ನಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆ ಎಂಬುದು, ಚಿನ್ನದ ಬೆಲೆ ಕಡಿಮೆಯಾಗಲಿ ಅಥವಾ ಏರಿಕೆಯಾಗಲಿ ಚಿನ್ನ ಕರುಗಿಸುವುದನ್ನು ಮಾತ್ರ ಜನರು ಬಿಡುವುದಿಲ್ಲ. ಮದುವೆ ಆಗುವ ಶುಭ ಸಮಾರಂಭಗಳಿಗೆ ಹೆಚ್ಚಾಗಿ ಚಿನ್ನವನ್ನು ಖರೀದಿ ಮಾಡುತ್ತಾರೆ ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಆಭರಣಗಳು ಮಹಿಳೆಯರು ಬಳಸುವ ಅತ್ಯಂತ ಪ್ರಿಯ ವಸ್ತುಗಳಲ್ಲಿ ಒಂದು ಎಂದು ಹೇಳಬಹುದು.
ಚಿನ್ನವನ್ನು ಹೂಡಿಕೆಯ ವಸ್ತುವನ್ನಾಗಿ ಬಳಸುವವರು ಇದ್ದಾರೆ ಹಾಗೂ ಚಿನ್ನವನ್ನು ಅಲಂಕಾರಿಕ ವಸ್ತುವನ್ನಾಗಿ ಬಳಸುವವರು ಕೂಡ ಇದ್ದಾರೆ, ಇನ್ನು ಕೆಲವರು ಚಿನ್ನವನ್ನು ತಮ್ಮ ಅಂತಸ್ಥರನ್ನು ತೋರಿಕೆ ರೂಪದಲ್ಲಿ ತೋರಿಸಿಕೊಳ್ಳಲು ಕೂಡ ಬಳಸುವವರು ಇದ್ದರೆ ಎಂದು ಹೇಳಬಹುದು. ಚಿನ್ನವು ಶ್ರೀಮಂತಿಕೆ ಸ್ವರೂಪ ಎಂದು ಹೇಳಬಹುದು.
ಹಾಗಾಗಿ ನೀವೇನಾದರೂ ಚಿನ್ನವನ್ನು ಕೊಳ್ಳಬೇಕೆಂದು ಬಯಸಿದರೆ ಕರ್ನಾಟಕದಲ್ಲಿ ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ 18 ಕ್ಯಾರೆಟ್, 22 ಕ್ಯಾರೆಟ್, 24 ಕ್ಯಾರೆಟ್ ನ ಚಿನ್ನದ ಬೆಲೆಯು ಇವತ್ತಿನ ದಿನ ಎಷ್ಟಿದೆ ಎಂಬುವುದನ್ನು ಈ ಕೆಳಗಡೆ ಪಟ್ಟಿ ಮಾಡಲಾಗಿರುತ್ತದೆ ನೋಡಿ.
ಇವತ್ತಿನ ಚಿನ್ನದ ಬೆಲೆ (Today Gold Rate) ಈ ಕೆಳಗಿನಂತಿದೆ: (08/09/2024)
- 18 ಕ್ಯಾರೆಟ್ ಚಿನ್ನದ ಬೆಲೆ: ₹54,660/- (10 ಗ್ರಾಂ)
- 22 ಕ್ಯಾರೆಟ್ ಚಿನ್ನದ ಬೆಲೆ: ₹66,800/- (10 ಗ್ರಾಂ)
- 24 ಕ್ಯಾರೆಟ್ ಚಿನ್ನದ ಬೆಲೆ: ₹72,870/- (10 ಗ್ರಾಂ)
ಮೇಲೆ ಕೊಟ್ಟಿರುವ ಚಿನ್ನದ ಬೆಲೆಯು ಪ್ರಸ್ತುತ ಚಾಲ್ತಿಯಲ್ಲಿರುವ ಬೆಲೆ ಆಗಿರಬಹುದು. ಹಾಗೂ ಚಿನ್ನದ ಬೆಲೆಯು ದಿನದಂದು ದಿನಕ್ಕೆ ಏರಿಕೆ ಮತ್ತು ಹೇಳಿಕೆಯನ್ನು ಕಾಣುತ್ತದೆ. ಇಷ್ಟೇ ಇರುತ್ತದೆ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ನೀವು ಚೆನ್ನಾಗಿ ಕರಗಿಸುವ ಸಮಯದಲ್ಲಿ ಚಿನ್ನದ ಬೆಲೆ ಏರಿಕೆಯೂ ಆಗಿರಬಹುದು ಅಥವಾ ಇಳಿಕೆಯು ಕೂಡ ಆಗಿರಬಹುದಾಗಿರುತ್ತದೆ. ಆದ್ದರಿಂದ ಚಿನ್ನದ ಬೆಲೆಯನ್ನು ಕೇಳಿ ತಿಳಿದುಕೊಂಡು ಖರೀದಿಸುವುದು ಸೂಕ್ತ.